Advertisement
2014 ನವೆಂಬರ್ 10ರಂದು ಡಿ ಅ ಮೋನಿಯಂ ಪಾಸ್ಪೆಟ್ (ಡಿಎಪಿ) ಇರುವ 1316 ಬ್ಯಾಗ್‌ಗಳನ್ನು ಬೋಗಿಗೆ ತುಂಬಲಾಗಿತ್ತು. ವಿಶಾಖಪಟ್ಟಣದಿಂದ ಈ ಬೋಗಿ ಉತ್ತರ ಪ್ರದೇಶದ ಬಸ್ತಿಗೆ ಬರಬೇಕಿತ್ತು. ಸಾಮಾನ್ಯವಾಗಿ ಈ ದೂರವನ್ನು ಒಂದು ರೈಲು 42 ಗಂಟೆ 13 ನಿಮಿಷಗಳಲ್ಲಿ ತಲುಪುತ್ತದೆ. ಆದರೆ ಕಳೆದ ಬುಧವಾರ ಮಧ್ಯಾಹ್ನ 3.30ಕ್ಕೆ ಇದು ವಿಶಾಖಪಟ್ಟಣದ ಬಸ್ತಿ ರೈಲ್ವೆ ನಿಲ್ದಾಣಕ್ಕೆ ಬಂದಾಗ ರೈಲು ಅಧಿಕಾರಿಗಳಿಗೆ ಅಚ್ಚರಿ ಕಾದಿತ್ತು. ಇಂಡಿಯನ್ ಪೊಟ್ಯಾಶ್ ಲಿ. ಕಂಪನಿಗಾಗಿ ಅದರ ಉದ್ಯೋಗಿ ರಾಮಚಂದ್ರಾ ಗುಪ್ತಾ ಇದನ್ನು ಬುಕ್ ಮಾಡಿದ್ದರು. ರೈಲ್ವೆ ವಿರುದ್ಧ ಕಂಪನಿ ದೂರು ದಾಖಲಿಸಿದೆ. ಸಾಮಗ್ರಿಗಳ ಮೌಲ್ಯ 14 ಲಕ್ಷ ರೂ. ಆಗಿತ್ತು. Advertisement
4 ವರ್ಷದ ನಂತರ ಬಂತು ಬೋಗಿ!
06:00 AM Jul 29, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.