Advertisement
ಪೊಲೀಸರು ಬೇರೆಯವರಿಗೆ ಮಾದರಿಯಾಗಿರಬೇಕು. ಸೇವೆಗೆ ಸೇರಿದಾಗಿನಿಂದ ನಿವೃತ್ತಿಯಾಗುವವರೆಗೂ ದೇಹದಾಡ್ಯìತೆಯನ್ನು ಒಂದೇ ರೀತಿ ಇಟ್ಟುಕೊಳ್ಳಬೇಕು. ಇದು ಕಷ್ಟವಾದರೂ ಸಾಧ್ಯವಾದಷ್ಟು ಮಟ್ಟಿಗೆ ಇದನ್ನು ಪಾಲಿಸಬೇಕು ಎಂದರು.ಈಗ ಇರುವ ತೂಕವನ್ನು 4 ತಿಂಗಳಲ್ಲಿ 5 ಕೇಜಿ ಇಳಿಸಿಕೊಳ್ಳಬೇಕು. ಅಂತಹ ಪೊಲೀಸರಿಗೆ ಏಪ್ರಿಲ್ ತಿಂಗಳಲ್ಲಿ ನಡೆಯುವ ಸಾಮೂಹಿಕ ವರ್ಗಾವಣೆ ಸಂದರ್ಭದಲ್ಲಿ ಅವರು ಕೇಳಿದ ಸ್ಥಳಕ್ಕೆ ವರ್ಗಾವಣೆ ಮಾಡಿಕೊಡಲಾಗುವುದು ಎಂದು ಘೋಷಿಸಿದರು. Advertisement
4 ತಿಂಗಳಲ್ಲಿ 5 ಕೇಜಿ ತೂಕ ಇಳಿಸಿದ್ರೆ ಕೇಳಿದಲ್ಲಿಗೆ ವರ್ಗ!
03:45 AM Jan 07, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.