Advertisement
ಈ ಕುರಿತಂತೆ ವಿವರಣೆ ನೀಡಿದ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್ ಚಂದ್ರ ಗಾರ್ಗ್, 2019-20ರ ಹಣಕಾಸು ವರ್ಷದ ಎಪ್ರಿಲ್- ಸೆಪ್ಟಂಬರ್ ಅವಧಿಯಲ್ಲಿ ದೇಶಾದ್ಯಂತ ವಿತರಣೆಯಾಗಿರುವ ದೀರ್ಘಾವಧಿ ಬಾಂಡ್‌ಗಳ ಆಧಾರದ ಮೇಲೆ ಮಾರುಕಟ್ಟೆಯಿಂದ 4.42 ಲಕ್ಷ ಕೋ. ರೂ.ಗಳಷ್ಟು ಹಣವನ್ನು ಸಾಲವಾಗಿ ಪಡೆದು ಕ್ರೋಡೀಕರಿಸುವುದಾಗಿ ತಿಳಿಸಿದ್ದಾರೆ. ಇದೇ ವೇಳೆ, 2018-19ರ ತೃತೀಯ ತ್ತೈಮಾಸಿಕದಲ್ಲಿ ಒಟ್ಟು ರಾಷ್ಟ್ರೀಯ ಉತ್ಪನ್ನಕ್ಕೆ (ಜಿಡಿಪಿ) ಹೋಲಿಸಿದಲ್ಲಿ ದೇಶದ ಚಾಲ್ತಿ ಖಾತೆ ಕೊರತೆಯು ಶೇ. 2.5ರಷ್ಟಿದೆ ಎಂದು ಆರ್‌ಬಿಐ ಹೇಳಿದೆ. ರಫ್ತು ಮತ್ತು ಆಮದು ನಡುವಿನ ಅಂತರವನ್ನು ಚಾಲ್ತಿ ಖಾತೆ ಕೊರತೆ ಎಂದು ಕರೆಯಲಾಗುತ್ತದೆ. Advertisement
4.42 ಲಕ್ಷ ಕೋಟಿ ರೂ. ಕ್ರೋಡೀಕರಣ: ಕೇಂದ್ರ
01:25 AM Mar 30, 2019 | mahesh |
Advertisement
Udayavani is now on Telegram. Click here to join our channel and stay updated with the latest news.