Advertisement

3rd ODI ವನಿತಾ ಏಕದಿನ: ವಿಂಡೀಸ್‌ ವಿರುದ್ಧ ಸರಣಿ ಕ್ಲೀನ್‌ ಸ್ವೀಪ್‌ಗೆ ಭಾರತ ಸಜ್ಜು

11:45 PM Dec 26, 2024 | Team Udayavani |

ವಡೋದರ: ಭಾರತಕ್ಕೆ ಪ್ರವಾಸ ಬಂದಿರುವ ವೆಸ್ಟ್‌ ಇಂಡೀಸ್‌ ವನಿತೆಯರ ವಿರುದ್ಧ ಆತಿಥೇಯ ಭಾರತೀಯ ತಂಡ ಈಗಾಗಲೇ 3 ಪಂದ್ಯಗಳ ಏಕದಿನ ಸರಣಿಯನ್ನು 2-0ಯಿಂದ ವಶಪಡಿಸಿಕೊಂಡಿದೆ.

Advertisement

ಶುಕ್ರವಾರ ವಡೋದರದಲ್ಲಿ 3ನೇ ಮತ್ತು ಅಂತಿಮ ಪಂದ್ಯ ನಡೆಯಲಿದ್ದು, ವಿಂಡೀಸ್‌ ಅನ್ನು ಕ್ಲೀನ್‌ ಸ್ವೀಪ್‌ ಮೂಲಕ ಸೋಲಿಸಲು ಹರ್ಮನ್‌ಪ್ರೀತ್‌ ಕೌರ್‌ ಪಡೆ ಎದುರು ನೋಡುತ್ತಿದೆ.

ಡಿಸೆಂಬರ್‌ ಮೊದಲ ವಾರದಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು 3-0 ಅಂತರದಿಂದ ಸೋತು ಭಾರತ ಮುಖಭಂಗಕ್ಕೀಡಾಗಿತ್ತು. ಅದರ ಸೇಡನ್ನು ಕೌರ್‌ ಬಳಗ ಕೆರಿಬಿಯನ್ನರ ವಿರುದ್ಧ ತೀರಿಸಿಕೊಳ್ಳಲು ಮುಂದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next