Advertisement

3.87 ಕೋಟಿ ನಗದು ವಶ 

02:00 AM Mar 23, 2019 | Team Udayavani |

ಚುನಾವಣಾ ನೀತಿ ಸಂಹಿತೆ ಜಾರಿ ತಂಡಗಳು ಕಳೆದ 24 ಗಂಟೆಗಳಲ್ಲಿ ರಾಜ್ಯಾದ್ಯಂತ 3.87 ಕೋಟಿ ನಗದು, 22.39 ಲಕ್ಷ ಮೌಲ್ಯದ 1,840 ಲೀಟರ್‌ ಮದ್ಯ, 4.84 ಲಕ್ಷ ಮೌಲ್ಯದ 119 ಕೆ.ಜಿ ಮಾದಕ ದ್ರವ್ಯ, 2.71 ಕೋಟಿ ಮೊತ್ತದ ಇತರೆ ಸಾಮಗ್ರಿಗಳನ್ನು ವಶಪಡಿಸಿಕೊಂಡಿವೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 1.67 ಕೋಟಿ ರೂ. ನಗದು ಜಪ್ತಿ ಮಾಡಿದ್ದಾರೆ. ಈವರೆಗೆ ವಶಪಡಿಸಿಕೊಂಡ ಒಟ್ಟು ಹಣ 26.47 ಕೋಟಿ.

Advertisement

ಒಟ್ಟು ನಾಮಪತ್ರ ಸಲ್ಲಿಕೆ: ಲೋಕಸಭಾ ಚುನಾವಣೆಗೆ ಶುಕ್ರವಾರ(ಮಾ.22) ರಂದು 14 ಲೋಕಸಭಾ ಕ್ಷೇತ್ರಗಳಿಂದ 35 ಅಭ್ಯರ್ಥಿಗಳು 38 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಇಲ್ಲಿತನಕ ಒಟ್ಟು 72
ಅಭ್ಯರ್ಥಿಗಳಿಂದ 83 ನಾಮಪತ್ರಗಳು ಸಲ್ಲಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next