Advertisement

365 ದಿನವೂ ನೀರು ಸಿಗುವ ತಾಣ ದಾಸನ ಗುರಿ

12:48 AM Feb 27, 2020 | Sriram |

ಉಡುಪಿ: ಹಾವಂಜೆ ಗ್ರಾಮದ ಕೀಳಂಜೆಯಲ್ಲಿರುವ ದಾಸನ ಗುರಿ ಸ್ಥಳದಲ್ಲಿ ಪ್ರಕೃತಿಯ ಅಚ್ಚರಿ ಕಾಣಸಿಗುತ್ತದೆ. ಈ ಗುರಿಯ ಪಕ್ಕದಲ್ಲಿ ಗುಹೆಗಳು ಕಾಣಸಿಗುತ್ತವೆ. ವರ್ಷಪೂರ್ತಿ ಸುಡು ಬೇಸಗೆಯಲ್ಲಿಯೂ ಈ ಗುಂಡಿ ಬತ್ತುವುದಿಲ್ಲ. ದಟ್ಟಕಾನನದ ಮಧ್ಯೆ ಇದು ಇರುವುದರಿಂದ ಹೆಚ್ಚಿನವರಿಗೆ ಈ ಭಾಗದ ಪರಿಚಯವಿಲ್ಲ. ಈ ಗುಂಡಿಯಿಂದ ನೀರು ಮುಂದಕ್ಕೆ ಚಲಿಸುವುದು ಅಗೋಚರವಾಗಿದೆ.

Advertisement

ಸುಮಾರು ಅರ್ಧ ಕಿಲೋಮೀಟರ್‌ ಅಂತರದಲ್ಲಿ ಮಹಾವಿಷ್ಣು ಮಹಾಲಿಂಗೇಶ್ವರ ದೇವಸ್ಥಾನವು ಪಕ್ಕದಲ್ಲಿದ್ದು ಅಲ್ಲಿಯೂ ಕೂಡ 365 ದಿನ ನೀರು ಸಿಗುವ ನೀರಿನ ಕುಂಡ ಹಾಗೂ ಕೆರೆ ಇದೆ ಎಂದು ಸ್ಥಳೀಯರಾದ ಶ್ರೀಕಾಂತ್‌ ಆಚಾರ್ಯ ಹಾಗೂ ಕೃಷಿಕ ಕೃಷ್ಣಯ್ಯಶೆಟ್ಟಿ ಅವರು ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next