Advertisement
ಢಾಕಾದಿಂದ ದಕ್ಷಿಣಕ್ಕೆ 250 ಕಿಲೋಮೀಟರ್ ದೂರದಲ್ಲಿರುವ ಝಲಕತಿಯಲ್ಲಿ ಸುಗಂಧ ನದಿಯಲ್ಲಿ ಶುಕ್ರವಾರ ನಸುಕಿನ 3 ಗಂಟೆಯ ಸುಮಾರಿಗೆ ಢಾಕಾದಿಂದ ಪ್ರಯಾಣ ಆರಂಭಿಸಿದ MV ಅಭಿಜನ್-10 ಹಡಗಿನ ಇಂಜಿನ್ ಕೋಣೆಯಲ್ಲಿಅವಘಡ ಸಂಭವಿಸಿದ್ದು, ಅಧಿಕಾರಿಗಳು ಕನಿಷ್ಠ 36 ಜನರ ಸುಟ್ಟ ದೇಹಗಳನ್ನು ಹೊರತೆಗೆದಿದ್ದಾರೆ” ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.
Advertisement
ಬಾಂಗ್ಲಾ: ಹಡಗಿನಲ್ಲಿ ಭೀಕರ ಅಗ್ನಿ ಅವಘಡ; ಕನಿಷ್ಠ 36 ಬಲಿ
12:29 PM Dec 24, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.