Advertisement

ಅಮರನಾಥ ಯಾತ್ರೆ : 27 ವರ್ಷಗಳಲ್ಲಿ 36 ದಾಳಿ, 53 ಯಾತ್ರಿಕರ ಸಾವು

07:34 PM Jul 25, 2017 | Team Udayavani |

ಹೊಸದಿಲ್ಲಿ : ಕಳೆದ 27 ವರ್ಷಗಳಲ್ಲಿ ಅಮರನಾಥ ಯಾತ್ರೆಯ ಮೇಲೆ 36 ದಾಳಿಗಳು ನಡೆದಿವೆ ಮತ್ತು 53 ಯಾತ್ರಿಕರು ಹತರಾಗಿದ್ದಾರೆ ಎಂದು ಲೋಕಸಭೆಗಿಂದು ತಿಳಿಸಲಾಯಿತು. 

Advertisement

ಲಿಖೀತ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಕೇಂದ್ರ ಸಹಾಯಕ ಗೃಹ ಸಚಿವ ಹಂಸರಾಜ್‌ ಆಹಿರ್‌ ಅವರು, “1990ರಿಂದ ಈ ತನಕ ಅಮರನಾಥ ಯಾತ್ರೆಯ ಮೇಲೆ 36 ಉಗ್ರ ದಾಳಿಗಳು ನಡೆದಿವೆ ಮತ್ತು 53 ಮಂದಿ ಯಾತ್ರಿಕರು ಹತರಾಗಿದ್ದಾರೆ ಹಾಗೂ 167 ಯಾತ್ರಿಕರು ಗಾಯಗೊಂಡಿದ್ದಾರೆ’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next