Advertisement
ಹೀಗಾಗಿ ಹಣಕಾಸು ಸಂಸ್ಥೆಗಳಿಂದ 33 ಸಾವಿರ ಕೋ.ರೂ. ಸಾಲ ಪಡೆಯಲು ಸಂಪುಟ ಸಭೆ ತೀರ್ಮಾನಿಸಿದೆ.
Related Articles
ಸರಕಾರವು ತುರ್ತು ಪರಿಸ್ಥಿತಿಗೆ ಬಳಸಿಕೊಳ್ಳಲು ಇರುವ ಸಾದಿಲ್ವಾರು ನಿಧಿಯ ಪ್ರಮಾಣವನ್ನು 500 ಕೋ.ರೂ.ಗೆ ಹೆಚ್ಚಿಸಲು ಸಂಪುಟ ಒಪ್ಪಿಗೆ ನೀಡಿದೆ.
Advertisement
ಜಿಎಸ್‌ಟಿ ಬಾಕಿ ಪಡೆಯಲು ಪ್ರಯತ್ನಜಿಎಸ್ಟಿ ಬಾಕಿಯನ್ನು ಸಾಲ ರೂಪದಲ್ಲಿ ಪಡೆಯುವಂತೆ ಕೇಂದ್ರವು ನೀಡಿರುವ ಸಲಹೆಯನ್ನು ಒಪ್ಪಿಕೊಂಡಿದ್ದರೂ ರಾಜ್ಯದ ಪಾಲಿನ 11 ಸಾವಿರ ಕೋ.ರೂ. ಪಡೆಯಲು ಪ್ರಯತ್ನಿಸಲಾಗುವುದು ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.