Advertisement
ಅಂದರೆ ಇದುವರೆಗೆ ಬ್ಯಾಂಕ್‌ನಲ್ಲಿ 50,000 ರೂ. ಮತ್ತು ಅದರ ಮೇಲಿನ ಮೊತ್ತವನ್ನು ವಹಿವಾಟು ನಡೆಸುವ ವೇಳೆ ಮಾತ್ರ ಪಾನ್ ಕಾರ್ಡ್ ವಿವರ ಕಡ್ಡಾಯವಾಗಿತ್ತು. ಇನ್ನು ಮುಂದೆ 30,000 ಸಾವಿರ ರೂ. ಮತ್ತು ಅದರ ಮೇಲಿನ ಮೊತ್ತದ ವಹಿವಾಟಿನ ವೇಳೆಯೂ ಪಾನ್‌ಕಾರ್ಡ್ ಮಾಹಿತಿ ನೀಡುವುದು ಕಡ್ಡಾಯವಾಗಬಹುದಾಗಿದೆ. ದೇಶದ ಜನರನ್ನು ನಗದು ರಹಿತ ವ್ಯವಸ್ಥೆಗೆ ಹೆಚ್ಚೆಚ್ಚು ತರಬೇಕು, ಅಂತರ್ಜಾಲದ ಮೂಲಕವೇ ವ್ಯವಹಾರ ನಡೆಯಬೇಕೆಂಬ ಆಶಯದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಆರ್‌ಬಿಐ ಮುಂದಾಗಿದೆ ಎನ್ನಲಾಗಿದೆ. Advertisement
30,000 ರೂ. ಮೇಲ್ಪಟ್ಟ ವಹಿವಾಟಿಗೂ ಪಾನ್?
03:45 AM Jan 20, 2017 | |
Advertisement
Udayavani is now on Telegram. Click here to join our channel and stay updated with the latest news.