Advertisement

30 ನ್ಯಾಯಾಧೀಶರ ನೇಮಕ

06:10 AM Dec 15, 2017 | Team Udayavani |

ಬೆಂಗಳೂರು: ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ಹೈಕೋರ್ಟ್‌ ನಡೆಸಿದ ಪರೀಕ್ಷೆಯಲ್ಲಿ 30 ಮಂದಿ ಆಯ್ಕೆಯಾಗಿದ್ದು, ಜಿಲ್ಲಾ ನ್ಯಾಯಾಧೀಶರ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದೆ. 

Advertisement

ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅಶೋಕ್‌ ಜಿ. ನಿಜಗಣ್ಣನವರ್‌ ನೇಮಕಾತಿ ಆದೇಶ ಹೊರಡಿಸಿದ್ದು, ಜಿಲ್ಲಾನ್ಯಾಯಾಧೀಶರ ಹುದ್ದೆಗಳಿಗೆ ಆಯ್ಕೆಗೊಂಡ 30 ಮಂದಿಯ ಪಟ್ಟಿಯನ್ನು ಹೈಕೋರ್ಟ್‌ ಜಾಲತಾಣದಲ್ಲಿ ಪ್ರಕಟಿಸಲಾಗಿದೆ.

ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಂಡವರ ಪಟ್ಟಿ: 1. ರಾಮಾನಾಯಕ್‌,2. ಕೆ.ಬಿ. ಶಿವಪ್ರಸಾದ್‌ 3. ತಾರಕೇಶ್ವರ
ಗೌಡ ಪಾಟೀಲ್‌, 4. ಆರ್‌.ರವೀಂದ್ರ, 5. ಅಶ್ವಿ‌ನಿ ವಿಜಯ್‌ ಶಿರಿಯಣ್ಣವರ್‌, 6. ಅಬ್ದುಲ್‌ ರಹೀಂ ನಂದಡಗಿ, 7.ಜಗದೀಶ್‌ 9. ಜಿ.ಪ್ರಶಾಂತಿ 10. ಖಾದರ್‌ ಸಾಬ್‌,11.ಎಚ್‌.ಎಸ್‌. ಮಲ್ಲಿಕಾರ್ಜುನ್‌ ಸ್ವಾಮಿ, 12. ಪಿ. ಸಂಧ್ಯಾರಾವ್‌ 13. ಬಿ.ಸಿ.ಭಾನುಮತಿ ,14. ಕೆ.ಪಿ.ಪ್ರೀತಿ ,15.ಸಿ.ಎಂ.ಗಂಗಾಧರ, 16. ಎಮ್‌.ವಿ. ನರಸಿಂಹ, 17. ಸುಭಾಷ್‌ ಸಂಕದ್‌, 18. ಎಲ್‌.ಪಿ.ಸತೀಶ 19. ಕೆ.ಎನ್‌.ಗಂಗಾಧರ 20. ವಿದ್ಯಾಧರ ಶಿರಹಟ್ಟಿ , 21.ರಾಜೇಶ್ವರ, 22.ನಿಂಗೌಡ ಪಾಟೀಲ್‌, 23. ಸಿ.ಬಿ. ಸಂತೋಷ್‌, 24.ಬಿ.ಜಿ.ರಾಘವೇಂದ್ರ ಗೌಡ, 25. ಮಂಜುನಾಥ ಸಂಗ್ರೀಶ್‌ 26. ಮೋಹನ್‌ ಬಡಗಂಡಿ 27.ಯಮನಪ್ಪ ಬಮ್ಮನಗಿ 28.ಸಿ.ಆರ್‌. ಹೇಮಂತ್‌ಕುಮಾರ್‌, 29. ಚೆನ್ನಪ್ಪ ಗೌಡ 30. ಎನ್‌. ಸವಿತಾ ಕುಮಾರಿ.

Advertisement

Udayavani is now on Telegram. Click here to join our channel and stay updated with the latest news.

Next