Advertisement
ಐಐಎಂ ಪ್ರವೇಶ ಸಂಬಂಧ ನಡೆಸುವ ಇಂಟಿಗ್ರೇಟೆಡ್ ಪ್ರೋಗ್ರಾಮ್ ಇನ್ ಮ್ಯಾನೇಜ್‌ಮೆಂಟ್ ಅಪ್ಟಿಟ್ಯೂಡ್ ಟೆಸ್ಟ್(ಐಪಿಎಂಎಟಿ) ಹಾಗೂ ವಿಜ್ಞಾನ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕೆ ನಡೆಸುವ ನ್ಯಾಷನಲ್ ಎಂಟ್ರೆನ್ಸ್ ಸ್ಕ್ರೀನಿಂಗ್ ಟೆಸ್ಟ್(ಎನ್‌ಇಎಸ್‌ಟಿ) ಜೂ. 14ರಂದು ನಡೆಯಲಿರುವುದರಿಂದ ವಿದ್ಯಾರ್ಥಿ ಹಿತದೃಷ್ಟಿಯಿಂದ ಪಿಯು ಇಲಾಖೆ ವಾರ್ಷಿಕ ಪರೀಕ್ಷೆ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ.
ಮೇ 24- ಇತಿಹಾಸ
ಮೇ 25-ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತ
ಮೇ 26-ಭೂಗೋಳಶಾಸ್ತ್ರ
ಮೇ 27- ಮನಶಾಸ್ತ್ರ/ಬೇಸಿಕ್ ಮ್ಯಾತ್ಸ್
ಮೇ 28-ತರ್ಕಶಾಸ್ತ್ರ
ಮೇ 29- ಕನ್ನಡ
ಮೇ 31- ಲೆಕ್ಕಶಾಸ್ತ್ರ, ಗಣಿತ, ಶಿಕ್ಷಣ
ಜೂ.1- ಮಾಹಿತಿ ತಂತ್ರಜ್ಞಾನ, ಬ್ಯೂಟಿ ಆ್ಯಂಡ್ ವೆಲ್‌ನೆಸ್, ಹೆಲ್ತ್‌ಕೇರ್. ಆಟೋಮೊಬೈಲ್, ಐಟಿ
ಜೂ.2- ರಾಜ್ಯಶಾಸ್ತ್ರ, ಗಣಕ ವಿಜ್ಞಾನ
ಜೂ.3- ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್
ಜೂ.4- ಅರ್ಥಶಾಸ್ತ್ರ
ಜೂ.5- ಗೃಹವಿಜ್ಞಾನ
ಜೂ.7- ವ್ಯವಹಾರ ಅಧ್ಯಯನ, ಭೌತಶಾಸ್ತ್ರ
ಜೂ.8- ಭೂಗರ್ಭ ಶಾಸ್ತ್ರ
ಜೂ.9- ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೆಬಿಕ್, ಫ್ರೆಂಚ್
ಜೂ.10- ಸಮಾಜಶಾಸ್ತ್ರ, ರಸಾಯನಶಾಸ್ತ್ರ
ಜೂ.11 – ಸಂಸ್ಕೃತ/ಉರ್ದು
ಜೂ.12- ಸಂಖ್ಯಾಶಾಸ್ತ್ರ
ಜೂ.14-ಐಚ್ಛಿಕ ಕನ್ನಡ
ಜೂ.15- ಹಿಂದಿ
ಜೂ.16- ಇಂಗ್ಲಿಷ್ ಇದನ್ನೂ ಓದಿ :ಹೋಟೆಲ್ ಸಿಬ್ಬಂದಿಗೆ 15 ದಿನಕ್ಕೊಮ್ಮೆ ಕಡ್ಡಾಯ ಸೋಂಕು ಪರೀಕ್ಷೆ