ಆದರೆ, ಈ ಅಂಕಿ ಅಂಶವನ್ನು ಗುಜರಾತ್ ಸರಕಾರ ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ.
Advertisement
ಗುಜರಾತ್‌ನಲ್ಲಿ 30 ಸಾವಿರ ಚ.ಕಿ.ಮೀ. ವ್ಯಾಪ್ತಿಯನ್ನು ಸಿಂಹ ಸಂರಕ್ಷಣಾ ವಲಯ ಎಂದು ಘೋಷಿಸಲಾಗಿದೆ. 2018ರಲ್ಲಿ ಸಿಂಹಗಳಲ್ಲಿ ಕಂಡು ಬಂದಿದ್ದ ವೈರಸ್ ಪ್ರಮಾಣ ಗುಜರಾತ್ ಅರಣ್ಯದಲ್ಲಿ ಕ್ಷೀಣಿಸಿದೆ. ಮುಂದಿನ ಗಣತಿ ಹೊತ್ತಿಗೆ ಸಿಂಹಗಳ ಸಂಖ್ಯೆ ಒಂದು ಸಾವಿರದ ಗಡಿ ದಾಟುವ ಸಂಭವ ಇದೆ.