Advertisement
ಜತೆಗೆ ಸ್ಥಳಾವಕಾಶದ ಕೊರತೆಯೂ ಉಂಟಾಗುತ್ತಿತ್ತು ಕಾಕತೀಯರ ಕಾಲದಲ್ಲಿ ನಿಜಾಮಾಬಾದ್‌ನಲ್ಲಿ ನಿರ್ಮಿಸಿರುವ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನದ ರಾಜಗೋಪುರ ಹಾಗೂ ಗುಜರಾತ್‌ನ ಸಾರಂಗಪುರದ ಹನುಮಾನ್ ದೇವಸ್ಥಾನದ ಮಾದರಿಯನ್ನು ಅನುಸರಿಸಿ, ಸಚಿವಾಲಯದ ಗುಮ್ಮಟಗಳನ್ನು ನಿರ್ಮಿಸಲಾಗಿದೆ. 28 ಎಕರೆ ಜಮೀನಿನಲ್ಲಿ 10.51 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಈ ಕಟ್ಟಡದ ನಿರ್ಮಾಣಕ್ಕೆ 550 ಕೋಟಿ ರೂ. ವೆಚ್ಚವಾಗಿದೆ. 2019 ಜೂ.7ರಂದು ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ದಾಖಲೆಯ 26 ತಿಂಗಳಲ್ಲಿ ಕಾಮಗಾರಿ ಪೂರ್ತಿಗೊಂಡಿದೆ. Advertisement
265 ಅಡಿ ಎತ್ತರದ ತೆಲಂಗಾಣ ಸಚಿವಾಲಯ ಉದ್ಘಾಟನೆ
10:34 PM Apr 30, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.