Advertisement

25 ಅಡಿ ಎತ್ತರದ ಶಿವಲಿಂಗಕ್ಕೆ ತೊಗರಿ ಶೃಂಗಾರ

10:58 PM Feb 19, 2020 | Lakshmi GovindaRaj |

ಕಲಬುರಗಿ: ನಗರ ಹೊರವಲಯದಲ್ಲಿರುವ ಅಮೃತ ಸರೋವರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಫೆ.21ರ ಮಹಾಶಿವ ರಾತ್ರಿಯಂದು 25 ಅಡಿ ಎತ್ತರದ ಶಿವಲಿಂಗಕ್ಕೆ ಕಲ್ಯಾಣ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆ ತೊಗರಿಯಿಂದ ಶೃಂಗಾರ ಮಾಡ ಲಾಗಿದೆ.

Advertisement

25 ಅಡಿ ಎತ್ತರದ ಶಿವಲಿಂಗದ ಅಲಂಕಾರಕ್ಕೆ ಮೂರು ಕ್ವಿಂಟಲ್‌ ತೊಗರಿ ಬಳಸಲಾಗಿದ್ದು, ನಂತರ ಅಡುಗೆಗೆ ಮರು ಬಳಕೆ ಮಾಡಲಾಗುವುದು. ಅದೇ ರೀತಿ ದ್ವಾದಶ ಜ್ಯೋತಿರ್ಲಿಂಗಗಳಿಗೂ ದೀಪ, ಜೋಳ, ಹಣ್ಣು ಹಂಪಲುಗಳಿಂದ ಸಿಂಗರಿಸಲಾಗುತ್ತಿದ್ದು, 40ರಿಂದ 50 ಸಾವಿರ ಶಿವಭಕ್ತರು ಈ ಸೌಂದರ್ಯವನ್ನು ಕಣ್ತುಂಬ ಸವಿಯಲಿದ್ದಾರೆ ಎಂದು ವಿವಿ ಮುಖ್ಯಸ್ಥರಾದ ವಿಜಯಾ, ಪ್ರೇಮಣ್ಣ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next