Advertisement
ಪುರುಷರ ರೈಫಲ್ ತ್ರೀ ಪೊದಿಶನ್‌ನಲ್ಲಿ ಪ್ರತಾಪ್ ಸಿಂಗ್ ತೋಮರ್ ಜೂನಿಯರ್ ವಿಶ್ವದಾಖಲೆಯೊಂದಿಗೆ ಚಿನ್ನಕ್ಕೆ ಗುರಿ ಇರಿಸಿದ್ದು ಭಾರತದ ಕೊನೆಯ ದಿನದ ಸಾಧನೆಯಾಗಿತ್ತು. ಹಾಲಿ ಯುತ್ ಒಲಿಂಪಿಕ್ ಚಾಂಪಿಯನ್ ರಶ್ಯದ ಗ್ರಿಗೊರಿಲ್ ಶಮಖೋವ್ ಸವಾಲನ್ನು ತೋಮರ್ ಮೆಟ್ಟಿನಿಂತರು.
Advertisement
24 ಪದಕ; ಭಾರತಕ್ಕೆ ಅಗ್ರಸ್ಥಾನ, ಚೀನ ದ್ವಿತೀಯ
02:05 AM Jul 21, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.