Advertisement
ನ್ಯೂಯಾರ್ಕ್, ಲಂಡನ್, ದಿಲ್ಲಿಯಂಥ ಮಹಾನಗರಗಳಲ್ಲಿ 2ಕ್ಕೂ ಹೆಚ್ಚು ರನ್‌ವೇಗಳಿವೆ. ಆದರೆ ಮುಂಬಯಿನಲ್ಲಿ 2 ರನ್‌ವೇ ಇವೆ. ಆದರೆ ಇವು ಒಂದಕ್ಕೊಂದು ಅಡ್ಡಲಾಗಿ ಇರುವುದರಿಂದ ಈ ವಿಮಾನ ನಿಲ್ದಾಣ ಸಿಂಗಲ್ ರನ್‌ವೇ ವಿಭಾಗಕ್ಕೆ ಸೇರಿದೆ. ಒಂದು ಗಂಟೆಯಲ್ಲಿ 50 ವಿಮಾನಗಳ ಹಾರಾಟ ನಡೆಸುವ ಸಾಮರ್ಥ್ಯ ಮುಂಬಯಿ ವಿಮಾನ ನಿಲ್ದಾಣಕ್ಕೆ ಇದೆ. ವಿಶ್ವಮಟ್ಟದಲ್ಲಿ ಈ ಸಾಮರ್ಥ್ಯ ಇರುವ ನಿಲ್ದಾಣಗಳಲ್ಲಿ ಇದು ಎರಡನೆಯದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. Advertisement
24 ಗಂಟೆ, 969 ವಿಮಾನ ಟೇಕಾಫ್, ಲ್ಯಾಂಡಿಂಗ್!
06:25 AM Nov 27, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.