Advertisement

Software ದೋಷ: 21 ಏರಿಂಡಿಯಾ ವಿಮಾನ ಹಾರಾಟ ವಿಳಂಬ,ಪ್ರಯಾಣಿಕರ ಪರದಾಟ

04:53 PM Jun 23, 2018 | udayavani editorial |

ಹೊಸದಿಲ್ಲಿ : ಇಲ್ಲಿನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಹಿತ ಏರಿಂಡಿಯಾ ಜಾಲದ ವಿವಿಧೆಡೆಗಳಲ್ಲಿ ಇಂದು ಶನಿವಾರ ಸಾಫ್ಟ್ ವೇರ್‌ ತೊಂದರೆಯಿಂದಾಗಿ ಕನಿಷ್ಠ 21 ಏರಿಂಡಿಯಾ ವಿಮಾನಗಳ ಹಾರಾಟ ತಾಂತ್ರಿಕ ಕಾರಣಗಳಿಂದ ವಿಳಂಬಕ್ಕೆ ಗುರಿಯಾಯಿತು. 

Advertisement

ಏರಿಂಡಿಯಾ ಏರ್‌ಲೈನ್ಸ್‌ ನ ವಕ್ತಾರರೋರ್ವರು ಈ ಘಟನೆಯನ್ನು ಅನಂತರ ದೃಢೀಕರಿಸಿದರು. 

ಸಾಫ್ಟ್ ವೇರ್‌ ಸಂಬಂಧಿ ತಾಂತ್ರಿಕ ಅಡಚಣೆಯಿಂದಾಗಿ ಇಂದು ಶನಿವಾರ ಮಧ್ಯಾಹ್ನ 1ರಿಂದ 2.30ರ ನಡುವೆ ಸುಮಾರು 23 ಏರಿಂಡಿಯಾ ವಿಮಾನಗಳ ಹಾರಾಟ 15ರಿಂದ 30 ನಿಮಿಷಗಳಷ್ಟು ವಿಳಂಬಗೊಂಡಿತು. ಈ ಅವಧಿಯಲ್ಲಿ ಚೆಕ್‌ ಇನ್‌ ಮತ್ತು ಇತರ ಸೇವೆಗಳನ್ನು ಸಿಬಂದಿಗಳೇ ದೈಹಿಕವಾಗಿ ನಡೆಸಿಕೊಟ್ಟರು ಎಂದು ವಕ್ತಾರ ತಿಳಿಸಿದರು. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next