Advertisement

Draught: ಮತ್ತೂಂದು ಸುತ್ತಿನ ಬೆಳೆ ಸಮೀಕ್ಷೆ: ಇನ್ನೂ 22 ತಾಲೂಕುಗಳಲ್ಲಿ ಬರ…

10:40 AM Oct 14, 2023 | Team Udayavani |

ಬೆಂಗಳೂರು: ಮತ್ತೂಂದು ಸುತ್ತಿನ ಬೆಳೆ ಸಮೀಕ್ಷೆ ಹಾಗೂ ಬೆಳೆ ಸಮೀಕ್ಷೆ ದೃಢೀಕರಣ ವರದಿ ಆಧರಿಸಿ ಮತ್ತೆ 22 ತಾಲೂಕುಗಳನ್ನು ಹೆಚ್ಚುವರಿಯಾಗಿ ಬರಪೀಡಿತ ಎಂದು ರಾಜ್ಯ ಸರಕಾರ ಘೋಷಿಸಿದೆ. ಈ ಪೈಕಿ 11 ತಾಲೂಕುಗಳು ತೀವ್ರ ಬರಪೀಡಿತ ಎಂದು ಗುರುತಿಸಿದೆ.

Advertisement

ಬೆಂಗಳೂರು ಉತ್ತರ, ಗುಂಡ್ಲುಪೇಟೆ, ಹನೂರು, ಬೇಲೂರು, ಚನ್ನರಾಯಪಟ್ಟಣ, ಹೊಳೆನರಸೀಪುರ, ಸೋಮವಾರಪೇಟೆ, ಮಾಲೂರು, ದೇವದುರ್ಗ, ಮಸ್ಕಿ ಹಾಗೂ ತುಮಕೂರು ತಾಲೂಕು ತೀವ್ರ ಬರಪೀಡಿತ; ಮಂಗಳೂರು, ಮೂಡುಬಿದಿರೆ, ಬ್ರಹ್ಮಾವರ, ಕೊಳ್ಳೆಗಾಲ, ಕೊಪ್ಪ, ನರಸಿಂಹರಾಜಪುರ, ಶೃಂಗೇರಿ, ಸಕಲೇಶಪುರ, ಚನ್ನಪಟ್ಟಣ, ಮಾಗಡಿ ಹಾಗೂ ಕಾರವಾರಗಳನ್ನು ಸಾಧಾರಣ ಬರಪೀಡಿತ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: Agriculture: ರೈತರ ಆಕ್ರೋಶಕ್ಕೆ ಮಣಿದ ಸರಕಾರ: ಕೃಷಿ ಪಂಪ್‌ ಸೆಟ್‌ಗಳಿಗೆ 5 ತಾಸು ವಿದ್ಯುತ್‌

Advertisement

Udayavani is now on Telegram. Click here to join our channel and stay updated with the latest news.

Next