Advertisement
ತಾರಾ ಆಟಗಾರರಾದ ಪಿ.ವಿ. ಸಿಂಧು, ಲಕ್ಷ್ಯ ಸೇನ್ ಈ ಪಂದ್ಯಾವಳಿಯ ಪ್ರಮುಖ ಆಕರ್ಷಣೆ ಆಗಲಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಸಿಂಧು ಮೊದಲ ಸಲ ಸ್ಪರ್ಧೆಗೆ ಇಳಿಯಲಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ 3, ವನಿತಾ ಸಿಂಗಲ್ಸ್ ನಲ್ಲಿ 4, ಪುರುಷರ ಡಬಲ್ಸ್‌ನಲ್ಲಿ 2, ವನಿತಾ ಡಬಲ್ಸ್‌ನಲ್ಲಿ 8, ಮಿಶ್ರ ಡಬಲ್ಸ್‌ನಲ್ಲಿ 4 ಮಂದಿ, ಒಟ್ಟು 21 ಆಟಗಾರರ ಭಾರತ ತಂಡ ಹೋರಾಟಕ್ಕೆ ಸಜ್ಜಾಗಲಿದೆ.
Advertisement
ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಭಾರತದ 21 ಸ್ಪರ್ಧಿಗಳು ಭಾಗಿ
11:09 PM Jan 07, 2025 | Team Udayavani |
Advertisement
Udayavani is now on Telegram. Click here to join our channel and stay updated with the latest news.