Advertisement

ಕೋವಿಡ್: ರಾಜ್ಯದಲ್ಲಿಂದು  20378 ಪಾಸಿಟಿವ್ ಕೇಸ್; 28053 ಜನ ಗುಣಮುಖ

07:35 PM May 30, 2021 | Team Udayavani |

ಬೆಂಗಳೂರು:  ರಾಜ್ಯದಲ್ಲಿ ಕಳೆದ 24 ಗಂಟೆಗಳ ( ದಿನಾಂಕ: 29.05.2021,00:00 ರಿಂದ 23:59 ರವರೆಗೆ ) ಅವಧಿಯಲ್ಲಿ 20378 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಹಾಗೂ ಇದೆ ಅವಧಿಯಲ್ಲಿ 382 ಜನರು ಮಹಾಮಾರಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

Advertisement

ಗುಣಮುಖರಾದವರ ಸಂಖ್ಯೆ ಹೆಚ್ಚು :

ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಇಲಾಖೆ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ 28053 ಜನರು ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ-193, ಬಳ್ಳಾರಿ-598, ಬೆಳಗಾವಿ-1171, ಬೆಂಗಳೂರು ಗ್ರಾಮಾಂತರ-392, ಬೆಂಗಳೂರು ನಗರ-4734, ಬೀದರ್-37, ಚಾಮರಾಜನಗರ-402, ಚಿಕ್ಕಬಳ್ಳಾಪುರ-356, ಚಿಕ್ಕಮಗಳೂರು-671, ಚಿತ್ರದುರ್ಗ-805, ದಕ್ಷಿಣ ಕನ್ನಡ -727, ದಾವಣಗೆರೆ-698,  ಧಾರವಾಡ-525,  ಗದಗ-289,  ಹಾಸನ-2227,  ಹಾವೇರಿ-206, ಕಲಬುರಗಿ-107, ಕೊಡಗು-271, ಕೋಲಾರ್-341, ಕೊಪ್ಪಳ-365, ಮಂಡ್ಯ-643, ಮೈಸೂರು-1559, ರಾಯಚೂರು-278, ರಾಮನಗರ-164,  ಶಿವಮೊಗ್ಗ-386, ತುಮಕೂರು-773, ಉಡುಪಿ- 651, ಉತ್ತರ ಕನ್ನಡ-504, ವಿಜಯಪುರ-198, ಯಾದಗಿರಿ-107.

Advertisement
Advertisement

Udayavani is now on Telegram. Click here to join our channel and stay updated with the latest news.

Next