Advertisement

2025ರ ಏಷ್ಯಾ ಕಪ್‌ ಕ್ರಿಕೆಟ್‌ ಭಾರತದಲ್ಲಿ

11:21 PM Jul 29, 2024 | Team Udayavani |

ಕೌಲಾಲಂಪುರ: ಭಾರತ ಮುಂದಿನ ಆವೃತ್ತಿಯ ಪುರುಷರ ಏಷ್ಯಾ ಕಪ್‌ ಕ್ರಿಕೆಟ್‌ ಪಂದ್ಯಾ ವಳಿಯ ಆತಿಥ್ಯ ಪಡೆದಿದೆ. ಇದು ಟಿ20 ಮಾದರಿಯ ಕೂಟವಾಗಿದ್ದು, 2025ರಲ್ಲಿ ನಡೆಯಲಿದೆ. 2026 ರಲ್ಲಿ ಭಾರತದ ಆತಿಥ್ಯದಲ್ಲೇ ಟಿ20 ವಿಶ್ವಕಪ್‌ ನಡೆ ಯಲಿರುವುದರಿಂದ ಏಷ್ಯಾ ಕಪ್‌ ಕೂಡ ಟಿ20 ಮಾದರಿಯಲ್ಲೇ ನಡೆಯಲಿದೆ.

Advertisement

2027ರ ಏಷ್ಯಾ ಕಪ್‌ ಏಕದಿನ ಮಾದರಿಯಲ್ಲಿ ರಲಿದ್ದು, ಇದು ಬಾಂಗ್ಲಾದೇಶದಲ್ಲಿ ನಡೆಯಲಿದೆ ಎಂದು ಎಸಿಸಿ ತಿಳಿಸಿದೆ. ಅದೇ ವರ್ಷ ದಕ್ಷಿಣ ಆಫ್ರಿಕಾ ದಲ್ಲಿ ಏಕದಿನ ವಿಶ್ವಕಪ್‌ ನಡೆಯುವ ಕಾರಣ ಏಷ್ಯಾ ಕಪ್‌ ಕೂಡ 50 ಓವರ್‌ಗಳ ಮಾದರಿಯಲ್ಲಿರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next