Advertisement

2000 ರೂ.ಗೆ ಸ್ಮಾರ್ಟ್‌ ಫೋನ್‌: ಕೇಂದ್ರದ ಆಫರ್

03:45 AM Jan 10, 2017 | |

ಹೊಸದಿಲ್ಲಿ: ಅಪನಗದೀಕರಣ ಹಿನ್ನಲೆಯಲ್ಲಿ ಎಲ್ಲ ಜನರು ಸ್ಮಾರ್ಟ್‌ ಪೋನ್‌ ಬಳಕೆ ಮಾಡಲು ಅನು ಕೂಲವಾಗುವಂತೆ ಎರಡು ಸಾವಿರ ರೂ. ದರದಲ್ಲಿ ಮೊಬೈಲ್‌ ತಯಾರು ಮಾಡಿಕೊಡು ವಂತೆ ಸರ್ಕಾರ ಸ್ಥಳೀಯ ಕಂಪನಿಗಳಿಗೆ ಬೇಡಿಕೆ ಇಟ್ಟಿದೆ. ಆದರೆ ಇದಕ್ಕೆ ಕಂಪನಿ ಗಳಿಂದ ಆಶಾದಾಯಕ ಪ್ರತಿಕ್ರಿಯೆ ಬಂದಿಲ್ಲ ಎನ್ನಲಾಗಿದೆ.

Advertisement

ಗ್ರಾಮೀಣ ಜನರ ಕೈಗೆ ಅಗ್ಗದ ಮೊಬೈಲ್‌ ಸಿಗದೆ ನಗದುರಹಿತ ವ್ಯವಹಾರ ಪೂರ್ಣ ಫ‌ಲ ನೀಡದು. ಈ ಹಿನ್ನೆಲೆಯಲ್ಲಿ ನೀತಿ ಆಯೋಗ, ಹಲವು ಮೊಬೈಲ್‌ ಕಂಪನಿಗಳ ಜೊತೆ ಮಾತನಾಡಿ, ಕಡಿಮೆ ಬೆಲೆಯ ಮೊಬೈಲ್‌ ತಯಾರಿಗೆ ಆಹ್ವಾನ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next