Advertisement
ಕೆಸ್ಟಾರ್‌ನ ನಿರ್ದೇಶ ಸಿ-ವೂ ಯೂನ್ ಈ ಬಗ್ಗೆ ಮಾತನಾಡಿ ಫ್ಯೂಶನ್ ಎನರ್ಜಿಯನ್ನು ಹೊಂದುವ ನಿಟ್ಟಿನಲ್ಲಿ ಅತ್ಯಂತ ಉನ್ನತ ಮಟ್ಟದ ತಂತ್ರಜ್ಞಾನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ 20 ಸೆಕೆಂಡ್‌ಗಳಷ್ಟು ಕಾಲ ಬೆಳಕು ಉರಿಸಿ ಯಶಸ್ಸು ಸಾಧಿಸಿರುವುದು ಮುಂದಿನ ದಿನಗಳಿಗೆ ಅನುಕೂಲವಾಗಲಿದೆ ಎಂದಿದ್ದಾರೆ. ಕಳೆದ ವರ್ಷ 8 ಸೆಕೆಂಡ್‌ಗಳಷ್ಟು ಕಾಲ ಕೃತಕ ಸೂರ್ಯನಲ್ಲಿ ಬೆಳಕು ಉರಿಯುವಂತೆ ಮಾಡಲಾಗಿತ್ತು. 2008ರಲ್ಲಿ ಕೆಸ್ಟಾರ್ ಮೊದಲ ಬಾರಿಗೆ ಇಂಥ ಸಾಧನೆ ಮಾಡಿತ್ತು. Advertisement
20 ಸೆಕೆಂಡ್ ಉರಿಯಿತು ಕೃತಕ ಸೂರ್ಯ
02:42 AM Dec 31, 2020 | Team Udayavani |
Advertisement
Udayavani is now on Telegram. Click here to join our channel and stay updated with the latest news.