ಅಗರ್ತಲಾ: ಮುಚ್ಚಲ್ಪಟ್ಟ 13 ಶಾಲೆಗಳು ಸೇರಿದಂತೆ 20 ಸರ್ಕಾರಿ ಶಾಲೆಗಳನ್ನು ಇಸ್ಕಾನ್‌ಗೆ ಹಸ್ತಾಂತರಿಸಲು ತ್ರಿಪುರ ಸರ್ಕಾರ ನಿರ್ಧರಿಸಿದೆ. ಮುಚ್ಚಲ್ಪಟ್ಟ 13 ಶಾಲೆಗಳಲ್ಲಿ ವಿದ್ಯಾರ್ಥಿಗಳೇ ಇರಲಿಲ್ಲ. ಕೇವಲ 10 ಮಕ್ಕಳಷ್ಟೇ ಇರುವ 147 ಶಾಲೆಗಳು ತ್ರಿಪುರಾದಲ್ಲಿ ಇವೆ. ಇಸ್ಕಾನ್ ಈ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಿದೆ ಎಂದು ಸರ್ಕಾರ ಹೇಳಿದೆ.
Advertisement
20 ಸರ್ಕಾರಿ ಶಾಲೆಗಳು ಇಸ್ಕಾನ್ ಆಡಳಿತಕ್ಕೆ
02:04 AM Jun 22, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.