Advertisement

ನೋಯ್ಡಾದಲ್ಲಿ ಇಬ್ಬರು ಉಗ್ರರ ಬಂಧನ: ಸಂಭಾವ್ಯ ದಾಳಿಗೆ ತಡೆ !

02:08 PM Jul 24, 2018 | Team Udayavani |

ನೋಯ್ಡಾ: ಉತ್ತರ ಪ್ರದೇಶದ ಉಗ್ರ ನಿಗ್ರಹ ದಳ ಮತ್ತು ಪಶ್ಚಿಮ ಬಂಗಾಳ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಾಂಗ್ಲಾ ಮೂಲದ ಇಬ್ಬರು ಉಗ್ರರನ್ನು ಬಂಧಿಸಿದ್ದಾರೆ. 

Advertisement

ಬಂಧಿತರು ಮುಶರಫ್ ಹುಸೇನ್‌ ಮತ್ತು ರುಬೆಲ್‌ ಅಹಮದ್‌ ಎಂದು ತಿಳಿದು ಬಂದಿದೆ. 

ಇಬ್ಬರು ದೆಹಲಿಯಲ್ಲಿ ಭಾರೀ ದಾಳಿ ನಡೆಸಲು ಸಿದ್ಧತೆ ನಡೆಸಿದ್ದರು ಎಂದು ತಿಳಿದು ಬಂದಿದೆ. 

ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ  ರಾಷ್ಟ್ರ ರಾಜಧಾನಿ ಮತ್ತು ಆಯಕಟ್ಟಿನ ಸ್ಥಳಗಳಲ್ಲಿ ವ್ಯಾಪಕ ಭದ್ರತೆ ಕೈಗೊಳ್ಳಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next