Advertisement

2.24 ಕೆ.ಜಿ ಗಾಂಜಾ-ವ್ಯಕ್ತಿ ವಶಕ್ಕೆ

11:26 AM Jan 28, 2022 | Team Udayavani |

ಅಫಜಲಪುರ: ಸುಕ್ಷೇತ್ರ ದೇವಲ ಗಾಣಗಾಪುರದ ದ್ಯಾವಮ್ಮನ ಗುಡಿ ಹತ್ತಿರ ತುಳಸಿರಾಮ ಬಾಳಾರಾಮ ಭೋವಿ ಎಂಬಾತ ಗಾಂಜಾ ಮಾರಾಟ ಮಾಡುತ್ತಿರುವಾಗ ದೇವಲ ಗಾಣಗಾಪುರ ಪೊಲೀಸರು ಬಂಧಿಸಿ 2.24 ಕೆ.ಜಿ ಗಾಂಜಾ, 550ರೂ. ನಗದು ವಶಕ್ಕೆ ಪಡೆದಿದ್ದಾರೆ.

Advertisement

ಪಿಎಸ್‌ಐ ರಾಜಶೇಖರ ರಾಠೊಡ ಮಾತನಾಡಿ, ಡಿವೈಎಸ್‌ಪಿ ರವೀಂದ್ರ ಶಿರೂರ, ಸಿಪಿಐ ಜಗದೇವಪ್ಪ ಪಾಳಾ ಮಾರ್ಗದರ್ಶನದಲ್ಲಿ ಠಾಣೆ ಸಿಬ್ಬಂದಿಗಳಾದ ಶಿವಾನಂದ, ರೇವಣಸಿದ್ಧ, ಹೊನ್ನಪ್ಪ, ನಾಗೇಂದ್ರ ಅವರೊಂದಿಗೆ ಆರೋಪಿತನನ್ನು ಬಂಧಿ ಸಿದ್ದೇವೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next