Advertisement

Maharashtra; ಅಜಿತ್‌ ಬಣದ 18-19 ಶಾಸಕರು ಶರದ್‌ಬಣಕ್ಕೆ ಪಕ್ಷಾಂತರ: ರೋಹಿತ್‌

11:45 PM Jun 18, 2024 | Team Udayavani |

ಮುಂಬಯಿ: ಮಹಾರಾಷ್ಟ್ರದ ಎನ್‌ಸಿಪಿಯ (ಅಜಿತ್‌ ಬಣ) 18-19 ಶಾಸಕರು ಮಹಾರಾಷ್ಟ್ರ ವಿಧಾನಸಭೆ ಅಧಿವೇಶನದ ಅನಂತರ ಪಕ್ಷಾಂತರವಾಗಬಹುದು ಎಂದು ಎನ್‌ಸಿಪಿ (ಶರದ್‌ ಬಣ) ನಾಯಕ ರೋಹಿತ್‌ ಪವಾರ್‌ ಸುಳಿವು ನೀಡಿದ್ದಾರೆ.

Advertisement

ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌ ಹಾಗೂ ಇತರ ನಾಯಕರ ವಿರುದ್ಧ ಕೆಲವು ಎನ್‌ಸಿಪಿ ಶಾಸಕರು ಈವರೆಗೆ ಮಾತ ನಾಡಿಲ್ಲ. 18-19 ಶಾಸಕರು ನಮ್ಮ ಸಂಪರ್ಕದಲ್ಲಿದ್ದು, ಮುಂಗಾರು ಅಧಿವೇಶನದ ನಂತರ ಪಕ್ಷ ಬದಲಿ ಸಲಿದ್ದಾರೆ. ಅವರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಶರದ್‌ ಪವಾರ್‌ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next