Advertisement

ಬೈಂದೂರು ತಾಲೂಕು 15 ಗ್ರಾ.ಪಂ.ಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟ

06:43 PM Jan 21, 2021 | Team Udayavani |

ಬೈಂದೂರು: ಬೈಂದೂರು ತಾಲೂಕು ವ್ಯಾಪ್ತಿಯ 15 ಗ್ರಾ.ಪಂ ಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿ ಪ್ರಕ್ರಿಯೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ ಅವರ ಅಧ್ಯಕ್ಷತೆಯಲ್ಲಿ ಯಡ್ತರೆ ಜೆ.ಎನ್‌.ಆರ್‌ ಕಲಾಮಂದಿರದಲ್ಲಿ ನಡೆಯಿತು.

Advertisement

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು,ಬೈಂದೂರು ತಹಶೀಲ್ದಾರ ಕಿರಣ ಗೌರಯ್ಯ,ಜಿಲ್ಲಾ ತಂತ್ರಜ್ಞಾನ ಇಲಾಖೆಯ ತಾಂತ್ರಿಕ ನಿರ್ದೇಶಕ ಮಂಜುನಾಥ ಹಾಗೂ ಕಂದಾಯ ಇಲಾಖೆಯ ಸಿಬಂದಿಗಳು ಹಾಜರಿದ್ದರು.

ಗ್ರಾಮ ಪಂಚಾಯತ್‌ ಗಳಿಗೆ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ವಿವರ:

ಗ್ರಾಮ  ಅದ್ಯಕ್ಷರು  ಉಪಾಧ್ಯಕ್ಷರು
ಬಿಜೂರು ಹಿಂದೂಳಿದ ವರ್ಗ ಎ ಸಾಮಾನ್ಯ ಮಹಿಳೆ
ಹಳ್ಳಿಹೊಳೆ ಹಿಂದುಳಿದ ವರ್ಗ ಎ ಸಾಮಾನ್ಯ
ಶಿರೂರು ಹಿಂದುಳಿದ ವರ್ಗ ಎ ಮಹಿಳೆ  ಸಾಮಾನ್ಯ
ಉಪ್ಪುಂದ ಹಿಂದುಳಿದ ವರ್ಗ ಎ ಮಹಿಳೆ ಸಾಮಾನ್ಯ
ಜಡ್ಕಲ್‌ ಹಿಂದುಳಿದ ವರ್ಗ ಬಿ ಮಹಿಳೆ ಸಾಮಾನ್ಯ
ಕೆರ್ಗಾಲ್‌ ಸಾಮಾನ್ಯ ಸಾಮಾನ್ಯ ಮಹಿಳೆ
ಕೊಲ್ಲೂರು ಸಾಮಾನ್ಯ ಸಾಮಾನ್ಯ
ಕಂಬದಕೋಣೆ ಸಾಮಾನ್ಯ ಎಸ್‌.ಟಿ.ಮಹಿಳೆ
ಹೇರೂರು ಸಾಮಾನ್ಯ ಸಾಮಾನ್ಯ ಮಹಿಳೆ
ನಾಡಾ ಸಾಮಾನ್ಯ ಹಿಂದುಳಿದ ವರ್ಗ ಎ ಮಹಿಳೆ
ಗೋಳಿಹೊಳೆ ಸಾಮಾನ್ಯ ಮಹಿಳೆ ಎಸ್‌.ಸಿ ಮಹಿಳೆ
ಕಾಲೊ¤àಡು ಸಾಮಾನ್ಯ ಮಹಿಳೆ ಹಿಂದುಳಿದ ವರ್ಗ ಎ ಮಹಿಳೆ
ನಾವುಂದ ಸಾಮಾನ್ಯ ಮಹಿಳೆ ಹಿಂದುಳಿದ ವರ್ಗ ಬಿ ಮಹಿಳೆ
ಕಿರಿಮಂಜೇಶ್ವರ ಎಸ್‌.ಸಿ ಮಹಿಳೆ ಹಿಂದುಳಿದ ವರ್ಗ ಎ
ಮರವಂತೆ ಎಸ್‌.ಟಿ.ಮಹಿಳೆ ಹಿಂದುಳಿದ ವರ್ಗ ಎ

 

Advertisement

Udayavani is now on Telegram. Click here to join our channel and stay updated with the latest news.

Next