Advertisement

ಕೋವಿಡ್: ರಾಜ್ಯದಲ್ಲಿಂದು 1453 ಪ್ರಕರಣ ಪತ್ತೆ| 1408 ಸೋಂಕಿತರು ಗುಣಮುಖ

06:52 PM Aug 20, 2021 | Team Udayavani |

ಬೆಂಗಳೂರು : ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 1453 ಕೋವಿಡ್ ಹೊಸ ಪ್ರಕರಣಗಳು ಪತ್ತೆಯಾಗಿದ್ದು, 17 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಣ ಇಲಾಖೆ ಇಂದು ಸಂಜೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.

Advertisement

ವರದಿಗಳ ಪ್ರಕಾರ 1408 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 2877785ಕ್ಕೆ ತಲುಪಿದೆ.

ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 21161 ಇದೆ. ಪಾಸಿಟಿವಿಟಿ ದರ 0.83 % ಹಾಗೂ ಡೆತ್ ರೇಟ್ 1.16 % ಇದೆ.

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ-3, ಬಳ್ಳಾರಿ -1, ಬೆಳಗಾವಿ-46, ಬೆಂಗಳೂರು ಗ್ರಾಮಾಂತರ-7, ಬೆಂಗಳೂರು ನಗರ-352, ಬೀದರ್-3, ಚಾಮರಾಜನಗರ-0, ಚಿಕ್ಕಬಳ್ಳಾಪುರ-9, ಚಿಕ್ಕಮಗಳೂರು-45, ಚಿತ್ರದುರ್ಗ-9, ದಕ್ಷಿಣ ಕನ್ನಡ-341, ದಾವಣಗೆರೆ-10, ಧಾರವಾಡ-4, ಗದಗ-2, ಹಾಸನ-101, ಹಾವೇರಿ-1, ಕಲಬುರಗಿ-3, ಕೊಡಗು-95, ಕೋಲಾರ-20, ಕೊಪ್ಪಳ-2, ಮಂಡ್ಯ-25, ಮೈಸೂರು-87, ರಾಯಚೂರು-4, ರಾಮನಗರ-2, ಶಿವಮೊಗ್ಗ-53, ತುಮಕೂರು-10, ಉಡುಪಿ-176, ಉತ್ತರ ಕನ್ನಡ-40, ವಿಜಯಪುರ-1, ಯಾದಗಿರಿ-1.

Advertisement
Advertisement

Udayavani is now on Telegram. Click here to join our channel and stay updated with the latest news.

Next