Advertisement

ರಾಜ್ಯದಲ್ಲಿ ಇಂದು 12 ಹೊಸ ಪ್ರಕರಣಗಳು: ಒಮಿಕ್ರಾನ್ ಸೋಂಕಿತರ ಸಂಖ್ಯೆ 31ಕ್ಕೆ

04:02 PM Dec 23, 2021 | Team Udayavani |

ಬೆಂಗಳೂರು : ಇಂದು ಗುರುವಾರ ಕರ್ನಾಟಕದಲ್ಲಿ 12 ಹೊಸ ಒಮಿಕ್ರಾನ್ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

Advertisement

20 ವರ್ಷ ಯುವತಿ , ಬೆಂಗಳೂರು, 56 ವರ್ಷ ಪುರುಷ, ಬೆಂಗಳೂರು54 ವರ್ಷ ಮಹಿಳೆ, ಬೆಂಗಳೂರು .27 ವರ್ಷ ಪುರುಷ, ಮಂಗಳೂರು (ಘಾನಾದಿಂದ ಹಿಂದಿರುಗಿದವರು ) 11 ವರ್ಷ ಮಹಿಳೆ, ಬೆಂಗಳೂರು (ಯುಕೆಯಿಂದ ಹಿಂತಿರುಗಿದವರು) 59 ವರ್ಷ ಮಹಿಳೆ, ಬೆಂಗಳೂರು (ನೈಜೀರಿಯಾದಿಂದ ಹಿಂತಿರುಗಿದವರು ).9 ವರ್ಷದ ಬಾಲಕಿ, ಮೈಸೂರು (ಸ್ವಿಟ್ಜರ್ಲೆಂಡ್‌ನಿಂದ ಹಿಂತಿರುಗಿದ್ದು)

31 ವರ್ಷ ಪುರುಷ, ಬೆಂಗಳೂರು, 42 ವರ್ಷ ಪುರುಷ, ಬೆಂಗಳೂರು, 18 ವರ್ಷದ ಯುವತಿ, ಬೆಂಗಳೂರು ,21 ವರ್ಷ ಪುರುಷ, ಬೆಂಗಳೂರು ಎಲ್ಲರೂ ಯುಕೆಯಿಂದ ಹಿಂದಿರುಗಿದವರು. 49 ವರ್ಷ ಮಹಿಳೆ, ಬೆಂಗಳೂರು (ಡೆನ್ಮಾರ್ಕ್‌ನಿಂದ ಹಿಂತಿರುಗಿದವರು.

20 ವರ್ಷದ ಯುವತಿ , ಬೆಂಗಳೂರು,.56 ವರ್ಷ ಪುರುಷ, ಬೆಂಗಳೂರು, 54 ವರ್ಷ ಮಹಿಳೆ, ಬೆಂಗಳೂರು, 27 ವರ್ಷ ಪುರುಷ, ಮಂಗಳೂರು ಘಾನಾದಿಂದ ಹಿಂದಿರುಗಿದವರಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next