Advertisement
ಇದರಿಂದ ಪ್ರಸಕ್ತ ಋತುವಿನಲ್ಲಿ ಮೂವರು ನಾಯಕರಿಗೆ ದಂಡದ ಬರೆ ಬಿದ್ದಂತಾಯಿತು. ಉಳಿದಿಬ್ಬರೆಂದರೆ ಮಹೇಂದ್ರ ಸಿಂಗ್ ಧೋನಿ ಮತ್ತು ರೋಹಿತ್ ಶರ್ಮ. ಎರಡನೇ ಸಲ ಈ ನಾಯಕರಿಂದ ಈ ತಪ್ಪು ಪುನರಾವರ್ತನೆಗೊಂಡರೆ ದಂಡದ ಮೊತ್ತ ದ್ವಿಗುಣಗೊಳ್ಳಲಿದೆ (24 ಲಕ್ಷ ರೂ.). ಜತೆಗೆ ತಂಡದ ಎಲ್ಲ ಸದಸ್ಯರಿಗೂ ದಂಡದ ಬಿಸಿ ಮುಟ್ಟಲಿದೆ. 6 ಲಕ್ಷ ರೂ. ಜುಲ್ಮಾನೆ ಅಥವಾ ಇವರೆಲ್ಲರ ಪಂದ್ಯದ ಸಂಭಾವನೆಯ ಶೇ. 25ರಷ್ಟು ಮೊತ್ತ ಕಡಿತ, ಯಾವುದು ಕಡಿಮೆಯೋ ಅದನ್ನು ದಂಡದ ರೂಪದಲ್ಲಿ ತೆರಬೇಕಾಗುತ್ತದೆ. Advertisement
ಮಾರ್ಗನ್‌ಗೆ ಬಿತ್ತು 12 ಲಕ್ಷ ರೂ. ದಂಡ
12:53 AM Apr 23, 2021 | Team Udayavani |