Advertisement
ಪ್ರತೀವರ್ಷ ಇವರು ಈ ಸೇವೆ ನಡೆಸುತ್ತಿದ್ದಾರೆ. ಆಡಳಿತದ ವರ್ಷ ಏರುತ್ತಿದ್ದಂತೆಯೇ ಕಿ.ಮೀ. ಸಂಖ್ಯೆ ಹಾಗೂ ಕೊಡುಗೆಯ ದಿನಗಳನ್ನು ಹೆಚ್ಚಿಸುತ್ತಿದ್ದು 1 ರೂ. ಮಾತ್ರ ಹಾಗೆಯೇ ಇರುತ್ತದೆ. ಕೋವಿಡ್ ಸಂದರ್ಭ ಕೋವಿಡ್- 19 ಲಸಿಕೆ ಹಾಕಿಸಿಕೊಳ್ಳುವವರಿಗೆ, ಆಸ್ಪತ್ರೆಯಲ್ಲಿ ದಾಖಲಾದವರಿಗೆ ಈ ಸೌಲಭ್ಯ ನೀಡಿದ್ದರು. ಇವರು ವಾಜಪೇಯಿ ಹಾಗೂ ನರೇಂದ್ರ ಮೋದಿ ಅವರ ಕಟ್ಟಾ ಅಭಿಮಾನಿ. Advertisement
ಮೋದಿ ಆಡಳಿತಕ್ಕೆ 10ನೇ ವರ್ಷ: 1 ರೂ.ಗೆ 10 ಕಿಮೀ. ರಿಕ್ಷಾಯಾನ
04:09 PM May 27, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.