Advertisement
ಬಸವಕಲ್ಯಾಣ ಕ್ಷೇತ್ರದಲ್ಲಿ 1,047 ಪುರುಷರು ಹಾಗೂ 964 ಮಹಿಳೆಯರು ಸೇರಿ ಒಟ್ಟು 2,038, ಹುಮನಾಬಾದ ಕ್ಷೇತ್ರದಲ್ಲಿ 991 ಪುರುಷರು ಹಾಗೂ 1015 ಮಹಿಳೆಯರು ಸೇರಿ ಒಟ್ಟು 2006. ಬೀದರ (ದಕ್ಷಿಣ)ದಲ್ಲಿ 979 ಪುರುಷರು ಹಾಗೂ 910 ಮಹಿಳೆಯರು ಸೇರಿ 1889. ಬೀದರ ಕ್ಷೇತ್ರದಲ್ಲಿ ಪುರುಷರು 939 ಹಾಗೂ ಮಹಿಳೆಯರು 898 ಸೇರಿ 1837. ಭಾಲ್ಕಿ ಕ್ಷೇತ್ರದಲ್ಲಿ ಪುರುಷರು 917 ಹಾಗೂ ಮಹಿಳೆಯರು 825 ಸೇರಿ ಒಟ್ಟು 1,742 ಮತ್ತು ಔರಾದ 487 ಪುರುಷರು ಹಾಗೂ 283 ಮಹಿಳೆಯರು ಸೇರಿ ಒಟ್ಟು 770 ಜನರು ಹೊಸದಾಗಿ ಸೇರ್ಪಡೆಯಾಗಿದ್ದಾರೆ.
ಬಸವಕಲ್ಯಾಣ ಕ್ಷೇತ್ರದಲ್ಲಿ 256 ಪುರುಷರು ಹಾಗೂ 217 ಮಹಿಳೆಯರು ಸೇರಿ ಒಟ್ಟು 473, ಹುಮನಾಬಾದ ವಿಧಾನಸಭೆ ಕ್ಷೇತ್ರದಲ್ಲಿ 496 ಪುರುಷರು ಹಾಗೂ 454 ಮಹಿಳೆಯರು ಸೇರಿ ಒಟ್ಟು 950., ಬೀದರ (ದಕ್ಷಿಣ)ದಲ್ಲಿ 211 ಪುರುಷರು ಹಾಗೂ 182 ಮಹಿಳೆಯರು ಸೇರಿ 393. ಬೀದರ ವಿಧಾನಸಭೆ ಕ್ಷೇತ್ರದಲ್ಲಿ ಪುರುಷರು 113 ಹಾಗೂ ಮಹಿಳೆಯರು 74 ಸೇರಿ 187. ಭಾಲ್ಕಿ ವಿಧಾನಸಭೆ ಕ್ಷೇತ್ರದಲ್ಲಿ
ಪುರುಷರು 385 ಹಾಗೂ ಮಹಿಳೆಯರು 279 ಸೇರಿ ಒಟ್ಟು 664 ಮತ್ತು ಔರಾದ್ ಕ್ಷೇತ್ರದಲ್ಲಿ 113 ಪುರುಷರು ಹಾಗೂ 50 ಮಹಿಳೆಯರು ಸೇರಿ ಒಟ್ಟು 163 ಜನರು ಸೇರಿದಂತೆ ಒಟ್ಟು 2,830 ಮತದಾರರು, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ತಿದ್ದುಪಡಿ ಮಾಡಲು ಫಾರ್ಮ ನಂ.8 ಭರ್ತಿ ಮಾಡಿ ಸಲ್ಲಿಸಿದರು. ಬಸವಕಲ್ಯಾಣ ವಿಧಾನಸಭೆ ಕ್ಷೇತ್ರದಲ್ಲಿ 56 ಪುರುಷರು ಹಾಗೂ 51 ಮಹಿಳೆಯರು ಸೇರಿ ಒಟ್ಟು 107, ಹುಮನಾಬಾದ ವಿಧಾನಸಭೆ ಕ್ಷೇತ್ರದಲ್ಲಿ 131 ಪುರುಷರು ಹಾಗೂ 78 ಮಹಿಳೆಯರು ಸೇರಿ ಒಟ್ಟು 209. ಬೀದರ (ದಕ್ಷಿಣ)ದಲ್ಲಿ 38 ಪುರುಷರು ಹಾಗೂ 42 ಮಹಿಳೆಯರು ಸೇರಿ 80. ಬೀದರ ವಿಧಾನಸಭೆ ಕ್ಷೇತ್ರದಲ್ಲಿ ಪುರುಷರು 48 ಹಾಗೂ ಮಹಿಳೆಯರು 52 ಸೇರಿ 100. ಭಾಲ್ಕಿ ವಿಧಾನಸಭೆ ಕ್ಷೇತ್ರದಲ್ಲಿ ಪುರುಷರು 24 ಹಾಗೂ ಮಹಿಳೆಯರು 15 ಸೇರಿ ಒಟ್ಟು 39 ಮತ್ತು ಔರಾದ್ ಕ್ಷೇತ್ರದಲ್ಲಿ 29 ಪುರುಷರು ಹಾಗೂ 20 ಮಹಿಳೆಯರು ಸೇರಿ ಒಟ್ಟು 49 ಜನರು ಸೇರಿದಂತೆ ಒಟ್ಟು 584 ಮತದಾರರು ಆಯಾ ಜಿಲ್ಲೆಗಳಿಗೆ ತಮ್ಮ ಮತದಾನದ ಹಕ್ಕು ವರ್ಗಾಯಿಸಿಕೊಳ್ಳಲು ಫಾರ್ಮ ನಂ.8ಎ ವನ್ನು ಭರ್ತಿ ಮಾಡಿ ಸಲ್ಲಿಸಿದ್ದಾರೆ.
Related Articles
Advertisement