ಸದ್ಯ ಮಾರುಕಟ್ಟೆಯಲ್ಲಿ ಬದನೆ ಬಣ್ಣದ 100 ರೂ. ಮುಖಬೆಲೆಯ ನೋಟು ಚಾಲ್ತಿಯಲ್ಲಿದೆ. ಹೊಸ ನೋಟುಗಳನ್ನು ದೇಶದ ಒಟ್ಟು ಐದು ನಗರಗಳಲ್ಲಿ ಪೈಲಟ್ ಪ್ರಾಜೆಕ್ಟ್ ರೂಪದಲ್ಲಿ ಬಿಡುಗಡೆಗೊಳಿಸಲಾಗುತ್ತದೆ.
Advertisement
ನೋ ಡ್ಯಾಮೇಜ್ಹೊಸ ನೋಟನ್ನು ನೀರಿನಲ್ಲಿ ನೆನೆದರೂ ಯಾವುದೇ ಸಮಸ್ಯೆಯಾಗುವುದಿಲ್ಲ. ಏಕೆಂದರೆ ಈ ನೋಟಿಗೆ ತಯಾರಿಗೆ ವಾರ್ನಿಸ್ ಪೇಂಟ್ ಬಳಸಲಾಗಿದೆ. ಈ ನೋಟು ಕೂಡ ಗಾಂಧಿ ಸೀರಿಸ್ ನೋಟು ಆಗಿರಲಿದೆ. ಈ ನೋಟುಗಳು ಸದ್ಯ ಚಾಲ್ತಿಯಲ್ಲಿರುವ ನೋಟುಗಳಿಗಿಂತ ದುಪ್ಪಟ್ಟು ಬಾಳಿಕೆಗೆ ಬರಲಿವೆ. ಸದ್ಯ ಚಾಲ್ತಿಯಲ್ಲಿರುವ 100 ರೂ.ಮುಖಬೆಲೆಯ 1000 ನೋಟುಗಳ ಮುದ್ರಣಕ್ಕೆ 1,570 ರೂ. ವೆಚ್ಚ ತಗುಲುತ್ತದೆ. ಅಂದರೆ ಶೇ.20ರಷ್ಟು ದುಬಾರಿಯಾಗಲಿದೆ.