Advertisement
ಅರ್ಜಿ ವಿಚಾರಣೆ ನಡೆಸಿದ ನ್ಯಾ|ಯಶ್ವಂತ್ ವರ್ಮಾ ಮತ್ತು ನ್ಯಾ|ಪುರುಶೈಂದ್ರ ಕುಮಾರ್ ಕೌರವ್ ಅವರಿದ್ದ ಪೀಠ ಈ ಆದೇಶಕ್ಕೆ ತಡೆ ನೀಡಲು ಬುಧ ವಾರ ನಿರಾಕರಿಸಿತು. ಮಂಗಳವಾರ ಪ್ರಕರಣದ ವಿಚಾ ರಣೆ ನಡೆಸಿದ್ದ ಕೋರ್ಟ್ ತೀರ್ಪನ್ನು ಕಾಯ್ದಿರಿಸಿತ್ತು. ಕಾಂಗ್ರೆಸ್ ತೆರಿಗೆ ಪಾವತಿ ಮಾಡಿಲ್ಲ ಎಂದು ಕಾರಣ ನೀಡಿ ಐಟಿ ಇಲಾಖೆ ಫೆ.13ರಂದು ನೋಟಿಸ್ ನೀಡ ಲಾಗಿತ್ತು. ಈ ವೇಳೆ ಪಕ್ಷದ ಬ್ಯಾಂಕ್ ಖಾತೆಗಳನ್ನು ಐಟಿ ನಿಷ್ಕ್ರಿಯಗೊಳಿಸಿ 65 ಕೋಟಿ ರೂ.ಗಳನ್ನು ವಶಪಡಿಸಿ ಕೊಂಡಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. Advertisement
100 crores ತೆರಿಗೆ ಬಾಕಿ ಕೇಸ್:ಹೈಕೋರ್ಟ್‌ನಲ್ಲೂ ಕಾಂಗ್ರೆಸ್‌ಗೆ ಹಿನ್ನಡೆ
01:04 AM Mar 14, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.