Advertisement
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿ ಸಿರುವ ಪೊಲೀಸರು, ವಂಚನೆಗೊಳಗಾದ ರಮೇಶ್ ಅವರನ್ನು ವಿಚಾರಣೆ ನಡೆಸಿ ಅವರ ಹೇಳಿಕೆ ದಾಖಲಿಸಿ ಕೊಂಡಿದ್ದು, 100 ಕೋಟಿ ರೂ. ಸಾಲ ಕೊಡಿಸುವುದಾಗಿ ನಂಬಿಸಿ ಆರಂಭಿಕವಾಗಿ ಸ್ಟಾಂಪ್ ಪೇಪರ್ ಖರ್ಚಿಗೆ 1.12 ಕೋಟಿ ರೂ.ಗಳನ್ನು ಆರೋಪಿಯಾದ ಅಜಯ್‌ಗೆ ಒಬೆರಾಯ್ ಹೋಟೆಲ್ ಸಮೀಪ ನೀಡಿರುವುದಾಗಿ ಹೇಳಿಕೆ ನೀಡಿದ್ದಾರೆ ಎಂದು ಅಧಿಕಾರಿ ತಿಳಿಸಿದರು. Advertisement
100 ಕೋಟಿ ಸಾಲ ಕೊಡಿಸಲು ವಿಧಾನಸೌಧದಲ್ಲಿ ಡೀಲ್
01:25 AM Jan 20, 2019 | |
Advertisement
Udayavani is now on Telegram. Click here to join our channel and stay updated with the latest news.