Advertisement

10 ವರ್ಷದ ಬಾಲಕನ ಶವ ಪತ್ತೆ: ಮನೆಯವರಿಗೆ ಕೊಲೆ ಶಂಕೆ

12:35 PM Aug 02, 2018 | Team Udayavani |

ಮುಜಫ‌ರನಗರ : ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಇಟ್ಟಿಗೆ ಗೂಡು ಕಾರ್ಖಾನೆಯೊಂದರ  ಸಮೀಪ 10 ವರ್ಷ ಪ್ರಾಯದ ಬಾಲಕನೊಬ್ಬನ ಶವ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಬಾಲಕನನ್ನು ಯಾರೋ ಅಪಹರಿಸಿ ಕೊಲೆ ಮಾಡಿದ್ದಾರೆ ಎಂದು ಆತನ ಮನೆಯವರು ಶಂಕಿಸಿದ್ದಾರೆ ಎಂದು ಸರ್ಕಲ್‌ ಪೊಲೀಸ್‌ ಆಫೀಸರ್‌ ರಾಜೇಶ್‌ ಕುಮಾರ್‌ ತಿಳಿಸಿದ್ದಾರೆ. 

ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪೊಲೀಸ್‌ ತನಿಖೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next