Advertisement

ಜಿಂಬಾಬ್ವೆ ನಾಯಕ ಕ್ರೀಮರ್‌ ವಜಾ

06:00 AM Mar 31, 2018 | Team Udayavani |

ಹರಾರೆ: ವಿಶ್ವಕಪ್‌ ಅರ್ಹತಾ ಕೂಟದಲ್ಲಿ ಮುಂದಿನ ವಿಶ್ವಕಪ್‌ಗೆ ಅರ್ಹತೆಗಳಿಸಲು ವಿಫ‌ಲವಾದ ಬಳಿಕ ಹುದ್ದೆಯಿಂದ ಕೆಳಗಿಳಿಯುವಂತೆ ಸೂಚಿಸಿದ ಬಳಿಕ ಜಿಂಬಾಬ್ವೆ ಕ್ರಿಕೆಟ್‌ ಮಂಡಳಿ ತಂಡದ ನಾಯಕ ಗ್ರೇಮ್‌ ಕ್ರೀಮರ್‌ ಸಹಿತ ತಂಡದ ಕೋಚಿಂಗ್‌ ಸಿಬಂದಿಯನ್ನು ವಜಾಗೊಳಿಸಿದೆ.  ಬ್ರೆಂಡನ್‌ ಟಯ್ಲರ್‌ ಅವರನ್ನು ತಂಡದ ನಾಯಕರಾಗಿ ಆಯ್ಕೆ ಮಾಡಲಾಗಿದೆ.

Advertisement

ಮುಖ್ಯ ಕೋಚ್‌ ಹೀತ್‌ ಸ್ಟ್ರೀಕ್‌, ಬ್ಯಾಟಿಂಗ್‌ ಕೋಚ್‌ ಲ್ಯಾನ್ಸ್‌ ಕ್ಲೂಸ್ನರ್‌, ಬೌಲಿಂಗ್‌ ಕೋಚ್‌ ಡಗ್ಲಾಸ್‌ ಹಾಂಡೊ, ಫೀಲ್ಡಿಂಗ್‌ ಕೋಚ್‌ ವಾಲ್ಟರ್‌ ಚಾವಗುಟ, ಫಿಟ್‌ನೆಸ್‌ ಕೋಚ್‌ ಸೀನ್‌ ಬೆಲ್‌ ಮತ್ತು ತಂಡದ ಅನಾಲಿಸ್ಟ್‌ ಸ್ಟಾನ್ಲಿ ಚಿಯೋಜ ಮತ್ತು ಇತರ ಎಲ್ಲ ಸಿಬಂದಿಗಳನ್ನು ವಜಾಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next