Advertisement

ದ್ವೇಷಕ್ಕೆ ಜಕೀರ್‌ ದೇಣಿಗೆ

09:49 AM Nov 10, 2019 | Hari Prasad |

ಮೆಲ್ಬರ್ನ್: ವಿವಾದಾತ್ಮಕ ಇಸ್ಲಾಮಿಕ್‌ ಧಾರ್ಮಿಕ ವಿದ್ವಾಂಸ ಜಕೀರ್‌ ನಾಯ್ಕರ ಸಂಸ್ಥೆ ಕೋಟ್ಯಂತರ ರೂ.ಸಂಗ್ರಹ ಮಾಡಿದೆ ಎಂದು ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಜಿ.ಕಿಶನ್‌ ರೆಡ್ಡಿ ಆರೋಪಿಸಿದ್ದಾರೆ.

Advertisement

ಅದನ್ನು ತ್ವೇಷಮಯ ವಾತಾವರಣ ಸೃಷ್ಟಿಸುವುದಕ್ಕೆ ಬಳಕೆ ಮಾಡಿದ್ದಾರೆ ಎಂದು ದೂರಿದ್ದಾರೆ. ಮೆಲ್ಬರ್ನ್ನಲ್ಲಿ ನಡೆಯುತ್ತಿರುವ ‘ನೋ ಮನಿ ಫಾರ್‌ ಟೆರರ್‌’ ಸಮ್ಮೇಳನದಲ್ಲಿ ಮಾತನಾಡಿದ ಅವರು, ಪ್ರಚೋದನಾಕಾರಿ ವಾತಾವರಣ ಸೃಷ್ಟಿಸಲೆಂದು ಎನ್‌ಪಿಒಗಳನ್ನು ಅವರು ಬಳಕೆ ಮಾಡಿದ್ದಾರೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next