Advertisement

ಸೆ.26ರಂದು ಬಿಡುಗಡೆಯಾಗಲಿದೆ ‘ಬನಾರಸ್‌’ ಟ್ರೇಲರ್‌

11:28 AM Sep 25, 2022 | Team Udayavani |

ತಿಲಕ್‌ ರಾಜ್‌ ಬಲ್ಲಾಳ್‌ ನಿರ್ಮಾಣದಲ್ಲಿ ಪಂಚ ಭಾಷೆಯಲ್ಲಿ ಮೂಡಿ ಬರ್ತಿರುವ ಬನಾರಸ್‌ ಸಿನಿಮಾದ ಟ್ರೇಲರ್‌ ಇದೇ 26ಕ್ಕೆ ರಿಲೀಸ್‌ ಆಗುತ್ತಿದೆ.

Advertisement

ಝೈದ್‌ ಖಾನ್‌ ನಾಯಕನಾಗಿ, ಸೋನಲ್‌ ಮೊಂಥೆರೋ ನಾಯಕಿಯಾಗಿ ನಟಿಸಿದ್ದು, ಜಯತೀರ್ಥ ನಿರ್ದೇಶನದಲ್ಲಿ ಚಿತ್ರ ತಯಾರಾಗಿರುವ ಈ ಚಿತ್ರ ನವೆಂಬರ್‌ 4ರಂದು ವರ್ಲ್ಡ್ ವೈಡ್‌ ತೆರೆಗಪ್ಪಳಿಸಲಿದೆ.

ಇದನ್ನೂ ಓದಿ:ಜೂಲನ್ ವಿದಾಯ ಪಂದ್ಯದಲ್ಲಿ ವಿವಾದ: ದೀಪ್ತಿ ಶರ್ಮಾ ವಿರುದ್ಧ ಆಂಗ್ಲರ ಪ್ರತಾಪ; ಆಗಿದ್ದೇನು?

ಇದೊಂದು ಕಂಪ್ಲೀಟ್‌ ಫ್ಯಾಮಿಲಿ, ಲವ್‌ ಸಬ್ಜೆಕ್ಟ್ ಸಿನಿಮಾ. ಎಲ್ಲ ಥರದ ಆಡಿಯನ್ಸ್‌ಗೂ ಇಷ್ಟವಾಗುವಂಥ. ಎಲ್ಲಾ ಭಾಷೆಗಳಿಗೂ ಕನೆಕ್ಟ್ ಆಗುವಂಥ ಸಬ್ಜೆಕ್ಟ್ ಇರುವಂಥ ಸಿನಿಮಾ. ಇದರಲ್ಲಿ ಲವ್‌, ಸೆಂಟಿಮೆಂಟ್‌, ಎಮೋಶನ್ಸ್‌ ಎಲ್ಲವೂ ಇದೆ. ಸಿನಿಮಾದ ಮೇಕಿಂಗ್‌ ಹೊಸಥರದಲ್ಲಿದೆ. ಕನ್ನಡ ಆಡಿಯನ್ಸ್‌ಗೆ ಒಂದು ಫ್ರೆಶ್‌ ಫೀಲ್‌ ಕೊಡುವಂಥ ಸಿನಿಮಾ ಆಗಲಿದೆ ಅನ್ನೋದು ನಮ್ಮ ಭರವಸೆ. ನಾನು ಸಿನಿಮಾದ ಬಗ್ಗೆ ಈಗಲೇ ಹೇಳ್ಳೋದಕ್ಕಿಂತ, ಜನರೇ ನೋಡಿ ಅದರ ಬಗ್ಗೆ ಖಂಡಿತಾ ಮಾತಾಡ್ತಾರೆ. ರಿಲೀಸ್‌ ಆಗಿರುವ ಮೋಶನ್‌ ಪೋಸ್ಟರ್‌ಗೆ ಬಿಗ್‌ ರೆಸ್ಪಾನ್ಸ್‌ ಸಿಕ್ತಿದೆ. ಸಿನಿಮಾ ಕೂಡ ಹಾಗೇ ಇರುತ್ತದೆ ಎನ್ನುವುದು ಝೈದ್‌ ಮಾತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next