Advertisement
23 ವರ್ಷದ, ಏಷ್ಯನ್ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತೆ ಆಶು ಅವರಿಂದ ಭಾರತಕ್ಕೆ ಎರಡನೇ ಕಂಚಿನ ಪದಕ ಒಲಿಯಿತು. ಇದಕ್ಕೂ ಮುನ್ನ ಪುರುಷರ ಅಂಡರ್-23 ವಿಭಾಗದಲ್ಲಿ ಫ್ರೀಸ್ಟೈಲ್ ರೆಸ್ಲರ್ ಅಮಾನ್ ಸೆಹ್ರಾವತ್ ಕೂಡ ಕಂಚಿನ ಪದಕ ಜಯಿಸಿದ್ದರು (57 ಕೆಜಿ ವಿಭಾಗ).
Advertisement
ಝಾಗ್ರೆಬ್ ಓಪನ್ ಕುಸ್ತಿ ಚಾಂಪಿಯನ್‌ಶಿಪ್: ಕಂಚು ಗೆದ್ದ ಆಶು
11:30 PM Feb 05, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.