Advertisement

ಹಸೆಮಣೆ ಏರಿದ ರಾಜ್‌ ಮೊಮ್ಮಗ ರಾಜ್‌ ಮೊಮ್ಮಗ

11:40 AM May 28, 2019 | Team Udayavani |

ಡಾ. ರಾಜಕುಮಾರ್‌ ಮೊಮ್ಮಗ, ನಟ ಕಂ ನಿರ್ಮಾಪಕ ರಾಘವೇಂದ್ರ ರಾಜಕುಮಾರ್‌ ಪುತ್ರ ಯುವರಾಜ ಕುಮಾರ್‌ ಭಾನುವಾರ ವೈವಾಹಿಕ ಜೀವನಕ್ಕೆ ಅಡಿಯಿಟ್ಟರು.

Advertisement

ಬೆಂಗಳೂರಿನ ಅರಮನೆ ಮೈದಾನದಲ್ಲಿ ಶಾಸ್ತ್ರೋಕ್ತವಾಗಿ ನಡೆದ ವಿವಾಹ ಸಮಾರಂಭದಲ್ಲಿ ಮೈಸೂರು ಮೂಲದ ಶ್ರೀದೇವಿ ಅವರನ್ನು ಯುವರಾಜ ಕುಮಾರ್‌ ವರಿಸಿದರು.

ಈ ವೇಳೆ ನಟ ಶಿವರಾಜ್‌ ಕುಮಾರ್‌, ಪುನೀತ್‌ ರಾಜಕುಮಾರ್‌, ಶ್ರೀಮುರಳಿ, ಎಸ್‌.ಎ ಚಿನ್ನೇಗೌಡ ಸೇರಿದಂತೆ ರಾಜ್‌ ಕುಟುಂಬದ ಸದಸ್ಯರು, ಬಂಧು-ಮಿತ್ರರು ಹಾಜರಿದ್ದರು. ಸಂಜೆ ನಡೆದ ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ಚಿತ್ರರಂಗದ ಅನೇಕ ಗಣ್ಯರು ಹಾಜರಿದ್ದು ನವ ವಧು-ವರರಿಗೆ ಶುಭ ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next