Advertisement
ಮೆಹರಾಜ್ ಅಹ್ಮದ್ ಮತ್ತು ಆರಿಫ್ ಮಹ್ಮದ್ ಎಂಬ ಇಬ್ಬರು ಯುವಕರನ್ನು ನಿನ್ನೆ ಬುಧವಾರಅಪರಿಚಿತ ಉಗ್ರರು ಅಪಹರಿಸಿದ್ದರು. ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಆರಿಫ್ ನ ದೇಹ ತುಂಬ ಚಿತ್ರಹಿಂಸೆ ನೀಡಿದ ಗುರುತುಗಳಿದ್ದವು. ಒಡನೆಯೇ ಆತನನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಇಂದು ಆತ ಕೊನೆಯುಸಿರೆಳೆದ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಉಗ್ರರು ಅಪಹರಿಸಿ ಚಿತ್ರಹಿಂಸೆ ನೀಡಿದ್ದ ಯುವಕ ಆಸ್ಪತ್ರೆಯಲ್ಲಿ ಸಾವು
12:25 PM Aug 09, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.