Advertisement

ವೈದ್ಯ ಪ್ರಮಾಣಪತ್ರ ಇಲ್ಲದೆ ಇಪಿಎಫ್ ಹಣ ವಿತ್‌ಡ್ರಾ

01:44 AM Apr 28, 2017 | Team Udayavani |

ಹೊಸದಿಲ್ಲಿ: ಇನ್ನು ಆರೋಗ್ಯ ಸರಿಯಿಲ್ಲದಿದ್ದರೆ, ವೈದ್ಯಕೀಯ ಉಪಕರಣ ಖರೀದಿಸಬೇಕಿದ್ದರೆ ವೈದ್ಯರ ಪ್ರಮಾಣ ಪತ್ರವಿಲ್ಲದೆ ಇಪಿಎಫ್ ಖಾತೆಯಿಂದ ಹಣ ತೆಗೆಯಬಹುದು. ಇದುವರೆಗೂ ಮುಂಗಡ ಚಿಕಿತ್ಸೆಗಾಗಿ ಹಣ ಪಡೆಯಲು ವೈದ್ಯರ ದೃಢೀಕರಣ ಪತ್ರ ಬೇಕಿತ್ತು. ಹಳೆಯ ನಿಯಮಕ್ಕೆ ತಿದ್ದುಪಡಿ ಮಾಡಿ, ಇನ್ನು ಮುಂದೆ ಖಾತೆದಾರನೇ ಸ್ವಯಂ ದೃಢೀಕರಣ ನೀಡಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next