Advertisement

ಯೋಗದಲ್ಲಿದೆ ಪರಿಹಾರ

04:26 AM Jun 17, 2020 | Team Udayavani |

ಬಹುತೇಕ ಸಮಯ ನಿಂತೇ ಮನೆಕೆಲಸ ಮಾಡುವ ಮಹಿಳೆಯರನ್ನು ಕಾಡುವ ಸಮಸ್ಯೆ ಕಾಲು ನೋವು. ಈಗಂತೂ ಸಣ್ಣ ವಯಸ್ಸಿನ ಮಹಿಳೆಯರೂ ಕಾಲು  ನೋವು ಅಂತ ಪರಿತಪಿಸುವುದು ಸಾಮಾನ್ಯ. ಇಲ್ಲಿ ಸೂಚಿಸಿರುವ ಆಸನಗಳನ್ನು ನಿತ್ಯವೂ ಅಭ್ಯಾಸ ಮಾಡಿದರೆ, ಸ್ನಾಯುಗಳ ಕ್ಷಮತೆ ಹೆಚ್ಚಿ, ಕಾಲುಗಳು  ಸದೃಢವಾಗುತ್ತವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next