Advertisement

ಯೋಗ ದಿನಾಚರಣೆ : ನಾಳೆ ಅರ್ಧ ದಿನ ಶಾಲೆ ; ಶನಿವಾರ ಇಡೀ ದಿನ

07:40 PM Jun 20, 2022 | Team Udayavani |

ಬೆಂಗಳೂರು : ಅಂತಾರಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿ ಜೂನ್ 21 ಮಂಗಳವಾರ ರಾಜ್ಯದ ಎಲ್ಲಾ ಶಾಲೆಗಳನ್ನು ಅರ್ಧ ದಿನ ನಡೆಸಲು ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಪಾಠಗಳನ್ನು ಸರಿದೂಗಿಸಲು ಶನಿವಾರ (ಜೂನ್ 25 ) ಪೂರ್ಣ ದಿನ ಶಾಲೆ ನಡೆಸಲು ಸೂಚಿಸಲಾಗಿದೆ.

Advertisement

ಎಲ್ಲಾ ಶಾಲೆಗಳಲ್ಲಿ ವಿದ್ಯಾರ್ಥಿಗಳ ವಯಸ್ಸಿಗನುಗುಣವಾದ ಯೋಗಾಸನಗಳನ್ನು ಮಾಡಿಸಲು ಇಲಾಖೆ ಸೂಚನೆ ನೀಡಿದ್ದು, ಸ್ಟಲೀಯ ಚುನಾಯಿತ ಪ್ರತಿನಿಧಿಗಳು, ಎಸ್ ಡಿ ಎಂ ಸಿ ಸದಸ್ಯರು, ಶಿಕ್ಷಕರು ಮತ್ತು ಸ್ಥಳೀಯ ಯೋಗ ಸಂಸ್ಥೆಗಳ ಸಹಕಾರದೊಂದಿಗೆ ಅರ್ಥಪೂರ್ಣವಾಗಿ ಆಚರಿಸಲು ಸೂಚಿಸಲಾಗಿದೆ.

 

 

Advertisement

Udayavani is now on Telegram. Click here to join our channel and stay updated with the latest news.

Next