Advertisement
ಪಟ್ಟಣದ ಅನ್ನದಾನೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಯೋಗ ದಿನ ಆಚರಿಸಲಾಯಿತು.
Related Articles
Advertisement
ಬಸವೇಶ್ವರ ಪ್ರಾಥಮಿಕ ಶಾಲೆ: ಪಟ್ಟಣದ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೋಗ ದಿನ ಆಚರಿಸಲಾಯಿತು. ಮುಖ್ಯಶಿಕ್ಷಕಿ ಬಿ.ಜೆ. ಶಿರ್ಸಿ, ಶಿಕ್ಷಕ ಎಂ.ಎಂ. ಕಡೆತೋಟದ, ವಿದ್ಯಾವತಿ ಗ್ರಾಮಪುರೋಹಿತ, ವಿಜಯಲಕ್ಷ್ಮೀ ಜಾಧವ, ಸುವರ್ಣ ಹಿರೇಮಠ, ಸೀತಾ ಕುಲಕುರ್ಣಿ, ಐ.ಬಿ. ಒಂಟೇಲಿ, ಪೂರ್ಣಿಮಾ ಅಂಗಡಿ, ಎ.ಐ. ಕೋಳಿವಾಡ, ಸಾವಿತ್ರಿ ಮಾನ್ವಿ, ಗೀತಾ ಬೇಳಗಾಂಕರ, ಮಲ್ಲಮ್ಮ ಸೀಳಿನ, ರೇಖಾ ಸಜ್ಜನವರ, ರಾಜೇಶ್ವರಿ ತೋಟಗಂಟಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
ಪಿಎಸ್‌ಎಸ್ ಶಾಲೆ: ಪಟ್ಟಣದ ಪಿ.ಎಸ್.ಎಸ್. ಶಾಲೆಯಲ್ಲಿ ಯೋಗ ದಿನ ಆಚರಿಸಲಾಯಿತು. ಸಂಸ್ಥೆ ಅಧ್ಯಕ್ಷ ಡಾ| ಕೆ.ಬಿ. ಧನ್ನೂರ ಯೋಗ ಮಾಡಿಸಿದರು. ಮುಖ್ಯಶಿಕ್ಷಕ ಮಂಜುನಾಥ ಗ್ರಾಮಪುರೋಹಿತ, ಎಸ್.ಎಸ್. ಮಲ್ಲನಗೌಡ್ರ, ಆರ್.ಐ. ನಾಗಠಾಣ, ಕೆ.ಬಿ. ಕುರಿ, ಎಂ.ವಿ. ವಾಲ್ಮೀಕಿ, ಬಿ.ಎಫ್. ನೀರಲಗಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
ರೇಣುಕಾಚಾರ್ಯ ಹಿರಿಯ ಪ್ರಾಥಮಿಕ ಶಾಲೆ: ಪಟ್ಟಣದ ರೇಣುಕಾಚಾರ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೋಗ ದಿನ ಆಚರಿಸಲಾಯಿತು. ಸಂಸ್ಥೆ ಕಾರ್ಯದರ್ಶಿ ಈಶ್ವರ ಬೇಟಗೇರಿ ಯೋಗದ ಮಹತ್ವ ಕುರಿತು ಮಾತನಾಡಿದರು. ಮುಖ್ಯ ಶಿಕ್ಷಕಿ ನಿರ್ಮಲಾ ಹಿರೇಮಠ, ಬಸವರಾಜ ಹೂಗಾರ, ಅಕ್ಕಮ್ಮ ಬೆಟಗೇರಿ, ಜಯಶ್ರೀ ಗಂರಡೊಂಡ, ವಿಜಯಲಕ್ಷಿ ್ಮೕ ಹಿರೇಮಠ, ರೇಖಾ ಪಾಯಪ್ಪಗೌಡ್ರ, ರೇಣುಕಾ ರಾಮಣ್ಣವರ, ಜ್ಯೋತಿ ಗಾಣಿಗೇರ, ಮಂಜುಳಾ ಸೂಡಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
ಜಕ್ಕಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ: ಸಮೀಪದ ಜಕ್ಕಲಿ ಗ್ರಾಮದ ಬಾಲಕರ ಸರ್ಕಾರಿ ಮಾದರಿ ಕೇಂದ್ರ ಶಾಲೆಯಲ್ಲಿ ಯೋಗ ದಿನ ಆಚರಿಸಲಾಯಿತು. ದೈಹಿಕ ಶಿಕ್ಷಕಿ ಸುನಂದ ಐಲಿ, ವಿ.ಎ. ಕುಂಬಾರ, ಎಂ.ವಿ. ತಾಳಿಕೋಟಿ, ಎಸ್.ಎ. ಪಲ್ಲೇದ, ಎಂ.ಎನ್, ಅಂಗಡಿ, ಸಿ.ಬಿ. ಜುಟ್ಲದ, ಎಸ್.ಎಸ್. ಯಲ್ಲರಡ್ಡಿ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಅಬ್ಬಿಗೇರಿ ಅನ್ನದಾನ ವಿಜಯ ಪ್ರೌಢಶಾಲೆ:ಸಮೀಪದ ಅಬ್ಬಿಗೇರಿಯ ಅನ್ನದಾನ ವಿಜಯ ಪ್ರೌಢಶಾಲೆಯಲ್ಲಿ ಯೋಗ ದಿನಾಚರಣೆ ಜರುಗಿತು. ಯೋಗ ಶಿಕ್ಷಕಿ ಪವಿತ್ರಾ ಬಾಸಲಾಪುರ ಯೋಗದ ಮಹತ್ವ ತಿಳಿಸಿದರು. ಪ್ರಭಾರಿ ಮುಖ್ಯ ಶಿಕ್ಷಕ ಎಸ್.ಎನ್. ಹೂಲಗೇರಿ, ಎಂ.ಬಿ. ಸಜ್ಜನರ, ಎಂ.ಎಂ. ಗುಗ್ಗರಿ, ಎಚ್.ಎಂ. ರತ್ನಮ್ಮ, ಐ. ಜ್ಞಾನೇಶ್ವರಿ, ಎಸ್.ಜಿ. ಗಿರಿತಿಮ್ಮಣ್ಣವರ, ನಾಗರಾಜ ರಡ್ಡೇರ ಇದ್ದರು