Advertisement
ಸ್ವಸ್ಥ ವೃತ್ತ ವಿಭಾಗದ ಮುಖ್ಯಸ್ಥರಾದ ಡಾ| ಅರ್ಚನಾ ಪಂಚಾಕ್ಷರಿಮಠ ಹಾಗೂ ಡಾ| ಸಂಗಮೇಶಸ್ವಾಮಿ ಹಿರೇಮಠ ನೇತೃತ್ವದಲ್ಲಿ ಬಿಎಎಂಎಸ್ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಯೋಗ ಅಭ್ಯಾಸ ಹೇಳಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಎಸ್.ಎನ್. ಕೊಳ್ಳಿ, ಪ್ರಾಚಾರ್ಯ ಡಾ| ವಿನಯ ಮೋಹನ, ಬಸವರಾಹ ತುಪ್ಪದ, ದೈಹಿಕ ಶಿಕ್ಷಕ ಹಣಮಂತ ಲಮಾಣಿ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು. Advertisement
ಉತ್ತಮ ಆರೋಗ್ಯಕ್ಕೆ ಯೋಗ ಸಹಕಾರಿ: ಮಲ್ಲೂರ
05:17 PM Jun 19, 2018 | |
Advertisement
Udayavani is now on Telegram. Click here to join our channel and stay updated with the latest news.