Advertisement
ಪುನಶ್ಚೇತನ ಪ್ರಕ್ರಿಯೆ ಬಗ್ಗೆ ಸರಕಾರ ಕೈಗೊಂಡಿರುವ ಕ್ರಮಗಳ ಕುರಿತಾಗಿ ಶುಕ್ರವಾರ ಅಧಿಕೃತ ಪ್ರಕಟನೆ ಹೊರಡಿಸಲಾಗಿದೆ. ಅದರಂತೆ, ಯೆಸ್ ಬ್ಯಾಂಕ್‌ನ ಶೇ.26 ಷೇರುಗಳನ್ನು ಖರೀದಿಸಲಿರುವ ಎಸ್‌ಬಿಐ 3 ವರ್ಷಗಳ ವರೆಗೆ ಅದನ್ನು ಮಾರಾಟ ಮಾಡುವಂತಿಲ್ಲ. ಯೆಸ್ ಬ್ಯಾಂಕ್‌ನ ಇನ್ನುಳಿದ ಷೇರುಗಳನ್ನು ಖರೀದಿಸುವ ಸಂಸ್ಥೆಗಳಿಗೆ ತಮ್ಮ ಹೂಡಿಕೆಯ ಶೇ. 75ರಷ್ಟು ಬಂಡವಾಳವನ್ನು ಮೂರು ವರ್ಷಗಳವರೆಗೆ ಕಾಯ್ದುಕೊಂಡಿರಬೇಕಿರುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ. Advertisement
ಮಾ.18ರಿಂದ ಯೆಸ್ ಬ್ಯಾಂಕ್ ನಿರ್ಬಂಧ ಸಡಿಲಿಕೆ
10:13 AM Mar 16, 2020 | Team Udayavani |
Advertisement
Udayavani is now on Telegram. Click here to join our channel and stay updated with the latest news.